Webdunia - Bharat's app for daily news and videos

Install App

ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಫಂಡ್ ವಿತರಣೆ ಬಿಗಿಗೊಳಿಸಿದ ಬಿಸಿಸಿಐ

Webdunia
ಶನಿವಾರ, 18 ಜೂನ್ 2016 (12:42 IST)
ನವದೆಹಲಿ: ಗೋವಾ ಕ್ರಿಕೆಟ್ ಸಂಸ್ಥೆಯ ವಂಚನೆ ಪ್ರಕರಣ ಮರುಕಳಿಸದಂತೆ ತಡೆಯಲು ಬಿಸಿಸಿಐ ಶುಕ್ರವಾರ ಎಲ್ಲಾ ಕ್ರಿಕೆಟ್ ಸಂಸ್ಥೆಗಳಿಗೆ ಫಂಡ್‌ಗಳ ವಿತರಣೆಗೆ ವಿದ್ಯುನ್ಮಾನ ವಿಧಾನಗಳನ್ನು ಅನುಸರಿಸಲು ನಿರ್ಧರಿಸಿದೆ.
 
2006-07ರಲ್ಲಿ ಬಿಸಿಸಿಐನಿಂದ 3.13 ಕೋಟಿ ಚೆಕ್ ನಗದೀಕರಿಸಿ ಕ್ರಿಕೆಟ್ ಸಂಸ್ಥೆ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಯಲ್ಲಿ ಇರಿಸಿದ ಆರೋಪದ ಮೇಲೆ ಗೋವಾ ಪೊಲೀಸರು ಮೂವರು ಉನ್ನತ ದರ್ಜೆಯ ಜಿಸಿಇ ಅಧಿಕಾರಿಗಳು ಸೇರಿ ಅದರ ಅಧ್ಯಕ್ಷರಾದ ಚೇತನ್ ದೇಸಾಯಿ ಕಾರ್ಯದರ್ಶಿ ವಿನೋದ್ ಪಾಡ್ಕೆ ಮತ್ತು ಲೆಕ್ಕಾಧಿಕಾರಿ ಅಕ್ಬರ್ ಮುಲ್ಲಾರನ್ನು ಬಂಧಿಸಿದ್ದರು. ಇಂತಹ ಘಟನೆಯ ಹಿನ್ನೆಲೆಯಲ್ಲಿ ಬಿಸಿಸಿಐ ರಾಜ್ಯ ಸಂಸ್ಥೆಗಳಿಗೆ ಫಂಡ್ ವಿತರಣೆ ಮಾಡುವಾಗ ಸ್ಕ್ರೂ ಬಿಗಿಮಾಡಲು ನಿರ್ಧರಿಸಿದೆ.
 
ಮುಂದೆ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐನ ಎಲ್ಲಾ ಪೇಮೆಂಟ್‌ಗಳನ್ನು ನಿಯೋಜಿತ ಖಾತೆಗೆ ವರ್ಗಾಯಿಸಲಾಗುತ್ತದೆ. ಆ ಖಾತೆಯನ್ನು ಪ್ರಸಕ್ತ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ದೃಢೀಕರಿಸಬೇಕು. ಖಾತೆ ತೆರೆದಿರುವ ಬ್ಯಾಂಕ್ ಅದನ್ನು ಪ್ರತಿಪರಿಶೀಲನೆ ಮಾಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಮನೆಗೆ ಹೋಗಿ ಎಂದು ಧರ್ಮಶಾಲಾ ಮೈದಾನದಿಂದ ಪ್ರೇಕ್ಷಕರಿಗೆ ಸೂಚನೆ video

TATA IPL 2025: PBKS vs DC ಪಂದ್ಯಾಟಕ್ಕೆ ಅಡ್ಡಿಯಾದ ಮಳೆ, ಟಾಸ್ ವಿಳಂಬ

Operation Sindoor: ನಮ್ಮನ್ನು ಇಲ್ಲಿಂದ್ದೊಮ್ಮೆ ಕಳುಹಿಸಿ, ಪಾಕ್‌ನಲ್ಲಿ ಬೇಡುತ್ತಿರುವ ವಿದೇಶಿ ಆಟಗಾರರು

IPL 2025: ಐಪಿಎಲ್‌ 2025ರ ನಂತ್ರ ನಿವೃತ್ತಿಯಾಗಬಹುದಾದ 6 ಕ್ರಿಕೆಟ್‌ ದಿಗ್ಗಜರು ಇವರೇ

ಹಿಟ್‌ಮ್ಯಾನ್‌ ರೋಹಿತ್ ಶರ್ಮಾ ವಿದಾಯದ ಬೆನ್ನಲ್ಲೇ ಟೆಸ್ಟ್‌ ನಾಯಕತ್ವಕ್ಕೆ ಬೂಮ್ರಾ ಮತ್ತು ಗಿಲ್ ಮಧ್ಯೆ ಪೈಪೋಟಿ

ಮುಂದಿನ ಸುದ್ದಿ
Show comments