Webdunia - Bharat's app for daily news and videos

Install App

ಭಾರತೀಯರ ಕೆಣಕುವಂತಹ ಪೋಸ್ಟ್ ಟ್ವೀಟ್ ಮಾಡಿದ ಬಾಂಗ್ಲಾ ಕ್ರಿಕೆಟ್ ಅಭಿಮಾನಿ

Webdunia
ಬುಧವಾರ, 14 ಜೂನ್ 2017 (08:52 IST)
ಢಾಕಾ: ಅದೃಷ್ಟದ ಫಲವೋ, ಮಳೆಯ ಲಾಭವೋ ಒಟ್ಟಾರೆ ಆಸ್ಟ್ರೇಲಿಯಾವನ್ನೇ ಹಿಂದಿಕ್ಕೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೇರಿದ ಖುಷಿಯಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ಇದೀಗ ಟೀಂ ಇಂಡಿಯಾ ಜತೆಗೆ ಮಾನಸಿಕ ಯುದ್ಧ ಆರಂಭಿಸಿದ್ದಾರೆ.

 
ನಾಳೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ಬಾಂಗ್ಲಾ ಮುಖಾಮುಖಿಯಾಗಲಿದೆ. ಈ ನಿಟ್ಟಿನಲ್ಲಿ ಬಾಂಗ್ಲಾ ಅಭಿಮಾನಿಗಳು ತಮ್ಮ ಹದ್ದು ಮೀರಿದ ವರ್ತನೆ ತೋರಿ ಭಾರತೀಯರಿಗೆ ಅವಮಾನ ಎಸಗಿದ್ದಾರೆ.

ಬಾಂಗ್ಲಾ ಅಭಿಮಾನಿಗಳು ತಮ್ಮ ಟ್ವಿಟರ್ ನಲ್ಲಿ ಬಾಂಗ್ಲಾ ಧ್ವಜದ ಚಿತ್ರವಿರುವ ಹುಲಿಯೊಂದು ಭಾರತದ ಧ್ವಜದ ಚಿತ್ರವಿರುವ ನಾಯಿಯೊಂದನ್ನು ಅಟ್ಟಾಡಿಸಿಕೊಂಡು ಹೋಗುವ ಫೋಟೋ ಪ್ರಕಟಿಸಿ ಭಾರತೀಯರ ಭಾವನೆ ಕೆರಳಿಸಿದ್ದಾರೆ.

ಅಂದ ಹಾಗೆ ಬಾಂಗ್ಲಾ ಅಭಿಮಾನಿಗಳ ಈ ರೀತಿಯ ವರ್ತನೆ ಇದೇ ಮೊದಲೇನಲ್ಲ. ಹಿಂದೊಮ್ಮೆ ಭಾರತೀಯರ ಕ್ರಿಕೆಟಿಗರು ಅರ್ಧ ತಲೆ ಬೋಳಿಸಿ, ಮೇಲೆ ಬೌಲರ್ ಮುಸ್ತಾಫಿರ್ ರೆಹಮಾನ್ ಕತ್ತಿ ಹಿಡಿದು ನಿಂತಿರುವವ ಫೋಟೋ ಹಾಕಿ ವಿವಾದ ಸೃಷ್ಟಿಸಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಕೊಳಕು ಪ್ರವೃತ್ತಿ ತೋರಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ರಿಷಭ್ ಪಂತ್ ಈಗ ಪಲ್ಟಿ ಸ್ಟಾರ್: ಈ ವಿಡಿಯೋನೇ ಸಾಕ್ಷಿ

IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ

ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ

IND vs ENG: ಓಡಬೇಡ ಎಂದು ನೀನೇ ಹೇಳ್ಬೇಕು: ಮೈದಾನದಲ್ಲೇ ಶುಬ್ಮನ್ ಗಿಲ್ ಗೆ ಟಾಸ್ಕ್ ಕೊಟ್ಟ ಜೈಸ್ವಾಲ್ video

Funny video: ರಿಷಭ್ ಪಂತ್ ಪೆವಿಲಿಯನ್ ಗೆ ಮರಳುವಾಗ ಕೆಎಲ್ ರಾಹುಲ್ ಹೀಗೆ ಮಾಡೋದಾ

ಮುಂದಿನ ಸುದ್ದಿ
Show comments