Webdunia - Bharat's app for daily news and videos

Install App

ಶುಬ್ಮನ್ ಗಿಲ್ ರಿಂದ ನಂ.1 ಪಟ್ಟ ಕಸಿದುಕೊಂಡ ಪಾಕ್ ಕ್ರಿಕೆಟಿಗ ಬಾಬರ್ ಅಜಮ್

Webdunia
ಗುರುವಾರ, 21 ಡಿಸೆಂಬರ್ 2023 (09:00 IST)
Photo Courtesy: Twitter
ದುಬೈ: ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ ನಲ್ಲಿ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದ ಭಾರತದ ಶುಬ್ಮನ್ ಗಿಲ್ ಈಗ ಆ ಪಟ್ಟವನ್ನು ಮತ್ತೆ ಪಾಕ್ ಕ್ರಿಕೆಟಿಗ ಬಾಬರ್ ಅಜಮ್ ಗೆ ಬಿಟ್ಟುಕೊಟ್ಟಿದ್ದಾರೆ.

ಐಸಿಸಿ ಲೇಟೆಸ್ಟ್ ಏಕದಿನ ಶ್ರೇಯಾಂಕದಲ್ಲಿ ಶುಬ್ಮನ್ ಗಿಲ್ ನಂ.1 ಸ್ಥಾನದಲ್ಲಿದ್ದರು. ಆದರೆ ಅದೀಗ ಬಾಬರ್ ಪಾಲಾಗಿದೆ. ಇದಕ್ಕೆ ಮೊದಲು ಬಾಬರ್ ನಂ.1 ಸ್ಥಾನದಲ್ಲಿದ್ದರು.

2023 ಏಕದಿನ ವಿಶ್ವಕಪ್ ಬಳಿಕ ಶುಬ್ಮನ್ ಗಿಲ್ ಯಾವುದೇ ಏಕದಿನ ಪಂದ್ಯವಾಡಿಲ್ಲ. ಹೀಗಾಗಿ ಅವರ ನಂ.1 ಸ್ಥಾನಕ್ಕೆ ಕುತ್ತು ಬಂದಿದೆ. 824 ಅಂಕ ಪಡದಿರುವ ಬಾಬರ್ ನಂ.1 ಸ್ಥಾನದಲ್ಲಿದ್ದರೆ, ಗಿಲ್ 810 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.

ಹಾಗಿದ್ದರೂ ಬ್ಯಾಟಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರೇ ಪಾರುಪತ್ಯ ಹೊಂದಿದ್ದಾರೆ. ವಿರಾಟ್ ಕೊಹ್ಲಿ 3, ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ.  ಬೌಲರ್ ಗಳ ಪಟ್ಟಿಯಲ್ಲಿ ದ.ಆಫ್ರಿಕಾದ ಕೇಶವ್ ಮಹಾರಾಜ್ ನಂ.1 ಸ್ಥಾನದಲ್ಲಿದ್ದಾರೆ. ಭಾರತದ ಮೊಹಮ್ಮದ್ ಸಿರಾಜ್ 3,ಜಸ್ಪ್ರೀತ್ ಬುಮ್ರಾ 5, ಕುಲದೀಪ್ ಯಾದವ್ 8 ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಭಾರತದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ. ಆದರೆ ತಂಡದ ವಿಚಾರಕ್ಕೆ ಬರುವುದಾದರೆ ಟೀಂ ಇಂಡಿಯಾವೇ ನಂ.1 ಸ್ಥಾನದಲ್ಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

PM Modi video: ಏರ್ ಪೋರ್ಟ್ ನಲ್ಲಿ ಸಿಕ್ಕ ವೈಭವ್ ಸೂರ್ಯವಂಶಿಯ ಪಕ್ಕದ್ಮನೆಯವನಂತೆ ಮಾತನಾಡಿಸಿದ ಮೋದಿ

IPL 2025: ಐಪಿಎಲ್‌ ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿಗೆ ತಂಡದ ಮಾಜಿ ಮಾಲೀಕ ವಿಜಯ್‌ ಮಲ್ಯ ಸ್ಪೇಷಲ್‌ ವಿಶ್‌

IPL 2025 Finals: ಮಂಗಳವಾರ ಆಂಜನೇಯನ ವಾರ, ಆರ್ ಸಿಬಿ ಗೆಲ್ಲೋದು ಪಕ್ಕಾ

IPL 2025 Final: RCB ಫ್ಯಾನ್ಸ್ ನಿಂದ ಸಿಎಂ ಸಿದ್ದರಾಮಯ್ಯಗೆ ವಿಶೇಷ ರಿಕ್ವೆಸ್ಟ್, ಏನದು ನೋಡಿ

IPL 2025: ಉದಯೋನ್ಮುಖ ತಾರೆಗೆ ಕೊಹ್ಲಿ ಹೀಗೆ ಕಿಚಾಯಿಸೋದಾ.. ನೆಟ್ಟಿಗರ ಆಕ್ರೋಶ: ವಿಡಿಯೋ

ಮುಂದಿನ ಸುದ್ದಿ
Show comments