Webdunia - Bharat's app for daily news and videos

Install App

ಜಪಾನೀಸ್ ಹೊಟೆಲ್‌ನಲ್ಲಿ ಕಾಣಿಸಿಕೊಂಡ ಅನುಷ್ಕಾ, ವಿರಾಟ್ ಜೋಡಿ

Webdunia
ಶನಿವಾರ, 21 ಮೇ 2016 (19:13 IST)
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೆ ಕೆಲವು ತಿಂಗಳ ಹಿಂದೆ ಸಂಬಂಧ ಕಡಿದುಹೋದ ವದಂತಿ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಬೆಂಗಳೂರಿನ ರೆಸ್ಟೊರೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಪುನಃ ಅವರ ಪ್ರೇಮ ಗರಿಗೆದರಿದೆ.
 
ವಿರಾಟ್ ಮತ್ತು ಅನುಷ್ಕಾ ನಡುವೆ ಲವ್ ಬ್ರೇಕ್ ಆಗಿದೆ, ಅವರ ನಡುವೆ ವಿರಸ ಉಂಟಾಗಿದೆ ಹೀಗೆ ನಾನಾ ಊಹಾಪೋಹದ ವದಂತಿಗಳು ಹರಡಿತ್ತು. ಆದರೆ ಈ ಗಾಳಿಸುದ್ದಿಗಳನ್ನು ಈ ಜೋಡಿ ದೃಢಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ.
 
ಆದರೆ ಇತ್ತೀಚೆಗೆ ವಿರಾಟ್ ತಂಡವಾದ ರಾಯಲ್ ಚಾಲೆಂಜರ್ಸ್ ಗೆಲುವಿನ ಬಳಿಕ ಅವರಿಬ್ಬರು ರೆಸ್ಟೊರೆಂಟ್‌ನಲ್ಲಿ ಜತೆಯಲ್ಲಿರುವ ಚಿತ್ರದಿಂದ ಎಲ್ಲಾ ಗಾಳಿಸುದ್ದಿಗಳಿಗೆ ತೆರೆಬಿದ್ದಿದೆ.  ಬೆಂಗಳೂರಿನ ಜಪಾನೀಸ್ ರೆಸ್ಟೊರೆಂಡ್ ಇಡಿಒನ ಬಾಣಸಿಗರ ಜತೆ ಅನುಷ್ಕಾ , ವಿರಾಟ್ ಚಿತ್ರಗಳು ಕಳೆದ ಗುರುವಾರದಿಂದ ಹರಿದಾಡುತ್ತಿವೆ.
 
 ತಮ್ಮ ಆರ್‌ಸಿಬಿ ಟೀಂಮೇಟ್ಸ್ ಜತೆ ಅನುಷ್ಕಾ ಮತ್ತು ವಿರಾಟ್ ವಿಜಯೋತ್ಸವದ ಆಚರಣೆಗಾಗಿ ಜಪಾನಿ ಹೊಟೆಲ್‌ಗೆ ತೆರಳಿದ್ದರು.
ವರದಿಗಳ ಪ್ರಕಾರ ಇವರಿಬ್ಬರ ಲವ್ ಬ್ರೇಕ್ ಅಪ್ ಆಗಿರಲೇ ಇಲ್ಲ. ಕೆಲವು ಕಾಲ ಪರಸ್ಪರ ದೂರವಾಗಿರಲು ನಿರ್ಧರಿಸಿದ್ದರು. ಅನುಷ್ಕಾ ಮುಂದಿನ ಸುಲ್ತಾನ್ ಚಿತ್ರಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿಕೆಯಾದ್ದರಿಂದ ಅವರಿಬ್ಬರು ಕೆಲಕಾಲ ದೂರ ಉಳಿದಿದ್ದು ವಾಸ್ತವವಾಗಿ ಒಳ್ಳೆಯದು ಮಾಡಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಮುಂದಿನ ಸುದ್ದಿ
Show comments