Select Your Language

Notifications

webdunia
webdunia
webdunia
webdunia

ಎಡಗೈನಲ್ಲಿ ಬೌಲಿಂಗ್ ಮಾಡಿದ ಅನಿಲ್ ಕುಂಬ್ಳೆ

ಎಡಗೈನಲ್ಲಿ ಬೌಲಿಂಗ್ ಮಾಡಿದ ಅನಿಲ್ ಕುಂಬ್ಳೆ
ರಾಂಚಿ , ಶುಕ್ರವಾರ, 10 ಮಾರ್ಚ್ 2017 (19:44 IST)
ಅನಿಲ್ ಕುಂಬ್ಳೆ ಭಾರತದ ಸ್ಪಿನ್ ದಂತಕಥೆ, ಟೀಮ್ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಬಲಗೈ ಲೆಗ್ ಸ್ಪಿನ್ನರ್ ಎಂಬುದು ನಮ್ಮೆಲ್ಲರಿಗೂ ಗೊತ್ತು. ಆದರೆ, ಅನಿಲ್ ಕುಂಬ್ಳೆ ಎಡಗೈನಲ್ಲೂ ಬೌಲಿಂಗ್ ಮಾಡುತ್ತಾರೆ. ಹೌದು, ರಾಂಚಿಯ ನೆಟ್ ಪ್ರಾಕ್ಟೀಸ್ ವೇಳೆ ಕುಂಬ್ಳೆ ಎಡಗೈ ಬೌಲಿಂಗ್ ಸಹ ಮಾಡಿ ಗಮನ ಸೆಳೆದಿದ್ದಾರೆ.

ಹೌದು, ಆಸೀಸ್ ಸ್ಪಿನ್ನರ್ ಸ್ಟೀವ್ ಓ ಕೀಫೆ ಬೌಲಿಂಗ್ ಎದುರಿಸಲು ನೆರವಾಗಲಿ ಎಂಬ ಕಾರಣಕ್ಕೆ ಚೇತೇಶ್ವರ್ ಪೂಜಾರಗೆ ಕುಂಬ್ಳೆ ಎಡಗೈನಲ್ಲಿ ಬೌಲ್ ಮಾಡಿದ್ದಾರೆ.

ಲೆಫ್ಟ್ ಹ್ಯಾಂಡ್ ಬೌಲರನ್ನ ಹೇಗೆ ಹ್ಯಾಂಡಲ್ ಮಾಡುವುದು ಎಂಬುದನ್ನ ತಿಳಿಸಲು ಅನಿಲ್ ಬಾಯ್ ಎಡಗೈ ಬೌಲ್ ಮಾಡಿದರು.ಎಂದು ಪೂಜಾರ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಟಾರ್ಕ್.. ಆಸ್ಟ್ರೇಲಿಯಾಗೆ ಆಘಾತ