Webdunia - Bharat's app for daily news and videos

Install App

ವಿಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್, ಜ್ಯಾಸಿಮ್ ಲೋರಾ ವಿವಾಹಬಂಧ

Webdunia
ಶನಿವಾರ, 30 ಜುಲೈ 2016 (19:58 IST)
ವೆಸ್ಟ್ ಇಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್ ತಮ್ಮ ಸುದೀರ್ಘಕಾಲದ ಗೆಳತಿ ಜಾಸಿಮ್ ಲೋರಾಳನ್ನು ವಿವಾಹವಾಗುವ ಮೂಲಕ ಜೀವನದ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. 28 ವರ್ಷದ ರಸೆಲ್ ತಮ್ಮ ಅಭಿಮಾನಿಗಳಿಗಾಗಿ ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ರಸೆಲ್ ಮತ್ತು ಡಾಮಿನಿಕನ್ ರಿಪಬ್ಲಿಕ್‌ನ ರೂಪದರ್ಶಿ ಲೋರಾ 2014ರ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಸೆಲ್ ವೆಡ್ಡಿಂಗ್ ಚಿತ್ರದ ಜತೆ ಅದರ ಅಡಿಬರಹದಲ್ಲಿ ದೇವರನ್ನು ಮೊದಲಿಗೆ ಇಡಿ, ಅವರು ನಿಮಗೆ ದಾರಿ ತೋರಿಸುತ್ತಾರೆ ಎಂದು ಬರೆದಿದ್ದಾರೆ.
 
 ಸ್ಟಾರ್ ಆಲ್‌ರೌಂಡರ್ ತಮ್ಮ ಏಕಾಂಗಿ ಚಿತ್ರವನ್ನು ಕೂಡ ಪೋಸ್ಟ್ ಮಾಡಿದ್ದು ಅದರಲ್ಲಿ ದುಂಡಗಿನ ಬಿಳಿಯ ಕನ್ನಡಕ ಮತ್ತು ಕಪ್ಪು ಸೂಟ್‌‍ನಲ್ಲಿ ಮಿಂಚಿದ್ದಾರೆ. ರಸೆಲ್ ಆಡುವ ಐಪಿಎಲ್ ತಂಡದ ಕೆಕೆಆರ್ ಅವರ ಸ್ಮರಣೀಯ ದಿನದಂದು ಅಭಿನಂದನೆ ಸಲ್ಲಿಸಿದೆ.
 
 ಈ ಮಧ್ಯೆ ವೆಸ್ಟ್ ಇಂಡಿಯನ್ ಸ್ಟಾರ್ ರಸೆಲ್‌ಗೆ ಮೈದಾನದಲ್ಲಿ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಏಕೆಂದರೆ ನಿಷೇಧಿತ ಮದ್ದು  ವಿವಾದ ಅವರನ್ನು ಕಾಡುತ್ತಿದೆ. ರಸೆಲ್ 12 ತಿಂಗಳ ಅವಧಿಯಲ್ಲಿ ಮೂರು ಡೋಪ್ ಟೆಸ್ಟ್‌ಗಳನ್ನು ಮಿಸ್ ಮಾಡಿಕೊಂಡಿದ್ದು, ಅದು ಉದ್ದೀಪನ ಮದ್ದು ಸೇವಿಸಿದ ಅಪರಾಧಕ್ಕೆ ಸಮವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments