Select Your Language

Notifications

webdunia
webdunia
webdunia
webdunia

ಕಾಫಿಗೆ ಹೋಗೋಣ್ವಾ?

ಕಾಫಿಗೆ ಹೋಗೋಣ್ವಾ?
ಬೆಳಗ್ಗೆ ಏಳುವ ಮೊದಲೇ ಕುಡಿಯುವ ಕಾಫಿಗೆ ಬೆಡ್ ಕಾಫಿ ಎಂಬ ಆಪ್ಯಾಯಮಾನ ಹೆಸರಿನೊಂದಿಗೆ, ಕಾಫಿ ಎಂಬುದು ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದು ವೇದ್ಯವಾಗುತ್ತದೆ. ಬೆಳಗ್ಗೆ ಅಥವಾ ಸಂಜೆಯ ಉಪಾಹಾರ ಸೇವನೆಗೆ ಹೋಗಬೇಕಿದ್ದರೆ, "ಕಾಫಿಗೆ ಹೋಗೋಣ" ಅಂತಲೇ ಹೇಳುವ ಪರಿಪಾಠವೂ ಇದೆ.

ನಮ್ಮನ್ನು ಹಾಸಿಗೆಯಿಂದ ಎಬ್ಬಿಸುವ ಈ ಕಾಫಿಯು ಪೂರಕತೆ ಮತ್ತು ಮಾರಕತೆ ಕುರಿತು ಚರ್ಚೆಗಳು ಇನ್ನೂ ನಡೆಯುತ್ತಿವೆ.

Share this Story:

Follow Webdunia kannada