Select Your Language

Notifications

webdunia
webdunia
webdunia
webdunia

ಕರಗುವ ಐಸ್‌ಕ್ಯೂಬ್

ಕರಗುವ ಐಸ್‌ಕ್ಯೂಬ್
ಒಬ್ಬ ಪ್ರಯಾಣಿಕನು ಹೋಟೇಲಿಗೆ ಹೋಗಿ ತನಗೆ ಕೋಲ್ಡ್ ಕಾಫಿ ಬೇಕು ಆದುದರಿಂದ ಕಾಫಿಯಲ್ಲಿ ಐಸ್‌ಕ್ಯೂಬ್ ಹಾಕಿಕೊಡುವಂತೆ ಹೇಳುತ್ತಾನೆ.

ತುಂಬಾ ಹೊತ್ತಾದರೂ ಕಾಫಿ ಬರುವುದೇ ಇಲ್ಲ ಕೋಪಗೊಂಡ ಪ್ರಯಾಣಿಕನು ಇನ್ನೂ ಯಾಕೆ ಕಾಫಿ ತಂದುಕೊಡಲಿಲ್ಲ ಎಂದು ಕೇಳುತ್ತಾನೆ.

ಆಗ ಹೋಟೇಲಿನವನು, ಸರ್ ನಾನು ಪ್ರತಿಸಲ ಕಾಫಿ ಮಾಡಿ ಐಸ್‌ಕ್ಯೂಬ್ ಹಾಕಿದಾಗಲೂ ಅದು ಕರಗಿ ಹೋಗುತ್ತದೆ ನಾನೇನು ಮಾಡಲಿ ಎನ್ನುತ್ತಾನೆ.

Share this Story:

Follow Webdunia kannada