Select Your Language

Notifications

webdunia
webdunia
webdunia
webdunia

ಫೀಲ್ಮ್ ಸ್ಟಾರ್ ಅಕ್ಷಯ್ ಖನ್ನಾ

ಫೀಲ್ಮ್ ಸ್ಟಾರ್ ಅಕ್ಷಯ್ ಖನ್ನಾ
, ಸೋಮವಾರ, 8 ಜೂನ್ 2009 (17:46 IST)
ಬಾಲಿವುಡ್‌ನ ಖ್ಯಾತ ನಿರ್ಮಾಪಕ ನಟ ವಿನೋದ್ ಖನ್ನಾರ ಮಗನಾದ ಅಕ್ಷಯ್ ಖನ್ನಾ ಬಾಲಿವುಡ್‌ನಲ್ಲಿ ಹಲವು ಗಂಭೀರವಾದ ಸಹಿತ ವಾಣಿಜ್ಯ ಚಿತ್ರಗಳಲ್ಲಿ ನಟಿಸಿದ ಅನುಭವವನ್ನು ಹೊಂದಿದ್ದಾರೆ. 1997ರಲ್ಲಿ ತನ್ನ 22ನೇ ವಯಸ್ಸಿನಲ್ಲಿ 'ಹಿಮಾಲಯ ಪುತ್ರ'ದ ಮ‌ೂಲಕ ಬಾಲಿವುಡ್‌ಗೆ ಪಾದಾರ್ಪಣೆಗೈದ ಅಕ್ಷಯ್ ಖನ್ನಾರ ಎರಡನೇ ಚಿತ್ರ 'ಬಾರ್ಡರ್'. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ವಿ ಗಳಿಸಿದ 'ಬಾರ್ಡರ್' ಚಿತ್ರದ ನಟನೆಗಾಗಿ ಅಕ್ಷಯ್‌ರಿಗೆ ಫೀಲ್ಮ್‌ಫೇರ್‌ನ 'ಉತ್ತಮ ಪಾದಾರ್ಪಣಾ ಪ್ರಶಸ್ತಿ'ಯ‌ೂ ಸಹ ಲಭಿಸಿತು. ಅದಾದ ನಂತರ 1999ರಲ್ಲಿ 'ತಾಲ್', 'ದಿಲ್ ಚಾಹ್ತಾ ಹೇ'(2002), 'ಹಂಗಮಾ'(2003), 'ಹಲ್‌ಚಲ್'(20004) ಖನ್ನಾರ ಹಿಟ್ ಚಿತ್ರಗಳು. 2002ರ 'ದಿಲ್ ಚಾಹ್ತಾ ಹೇ' ಚಿತ್ರದ ಅಭಿನಯಕ್ಕಾಗಿ ಫೀಲ್ಮ್‌ಫೇರ್‌ನ 'ಉತ್ತಮ ಸಹನಟ ಪ್ರಶಸ್ತಿ' ಸಹ ಖನ್ನಾರಿಗೆ ಹರಸಿ ಬಂದವು.

Share this Story:

Follow Webdunia kannada