Webdunia - Bharat's app for daily news and videos

Install App

ನಟಿ ರೇಖಾರನ್ನು ಅನುಭವಿಸಬೇಕೆಂದಿದ್ದ ಒಬ್ಬ ಹೀರೋ!

Webdunia
ಬುಧವಾರ, 14 ಡಿಸೆಂಬರ್ 2016 (12:19 IST)
ನೋಡಲು ಆಪಲ್ ತರಹ ಇದ್ದಳು. ಇನ್ನೂ ಹರಯದ ತಾರುಣ್ಯ. ಯಾರಿಗೇ ಆಗಲಿ ನೋಡುತ್ತಿದ್ದರೆ ಆಹಾ ಎಂಥಾ ಸೌಂದರ್ಯ ಅನ್ನುವಂತಿದ್ದ ತಾರೆ. ಆ ತರದ ತಾರೆಯನ್ನು ಅನುಭವಿಸಬೇಕೆಂದು ಒಳಗೊಳಗೆ ಸ್ಕೆಚ್ ಹಾಕಿದ್ದ ಒಬ್ಬ ಹೀರೋ!
 
ಶೂಟಿಂಗ್‌ನಲ್ಲಿ ಇದ್ದಕ್ಕಿದ್ದಂತೆ ಆಕೆಯನ್ನು ತಬ್ಬಿಕೊಂಡ. 5 ನಿಮಿಷ ತುಟಿಗೆ ತುಟಿ ಒತ್ತಿ ಹಿಡಿದ. ಆಕೆಯ ತುಟಿಯಲ್ಲಿ ಜೇನು ಹೀರಿದ. ಇನ್ನೂ ಏನೇನು ಮಾಡುತ್ತಿದ್ದನೋ ಏನೋ ಅಷ್ಟರಲ್ಲಿ ಎಚ್ಚೆತ್ತುಕೊಂಡ ತಾರೆ ಅವನನ್ನು ದೂರ ತಳ್ಳಿಬಿಟ್ಟಳು. 
 
ಸಿನಿಮಾದಲ್ಲಿ ಈ ರೀತಿಯ ಸೀನ್ ಇಲ್ಲವಲ್ಲಾ ಎಂದು ಪ್ರಶ್ನಿಸಿದಳು. ಅದಕ್ಕೆ ಅವನು ಮುಸಿಮುಸಿ ನಗುತ್ತಿದ್ದ. ಇಷ್ಟಕ್ಕೂ ಈ ಘಟನೆಯನ್ನು ನೆನಪಿಸಿಕೊಂಡಿರುವುದು ಬೇರೆ ಯಾರು ಅಲ್ಲ ಒಂದು ಕಾಲದ ಗ್ಲಾಮರ್ ಕ್ವೀನ್ ರೇಖಾ. ತನ್ನ 15ನೇ ವಯಸ್ಸಲ್ಲಿ ಈ ಘಟನೆ ನಡೆಯಿತಂತೆ. 
 
ತನ್ನನ್ನು ಅನುಭವಿಸಬೇಕೆಂದು ಬಯಸಿದ್ದ ಹೀರೋ ಹೆಸರು ಬಿಸ್ವಾಜಿತ್ ಎಂದು ಹೇಳಿ ಈಗ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಲೈಂಗಿಕ ಕಿರುಕುಳ ಅನ್ನೋದು ಈಗಿನ ಸಮಸ್ಯೆ ಅಲ್ಲ. ಅದು ಆಗಿನ ಕಾಲದಿಂದಲೂ ಇದೆ ಎಂದು ಹೇಳುವ ಮೂಲಕ ಹಳೆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ