Select Your Language

Notifications

webdunia
webdunia
webdunia
webdunia

ಇಂದು ನಟ ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥ

ಇಂದು ನಟ ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥ
ಬೆಂಗಳೂರು , ಶುಕ್ರವಾರ, 12 ಆಗಸ್ಟ್ 2016 (09:17 IST)
ನಟ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಾಳೆ ನೆರವೇರಲಿದೆ. ಇಬ್ಬರ ನಿಷ್ಚಿತಾರ್ಥ ಇಬ್ಬರಲ್ಲಿ ಕುತೂಹಲ ಮೂಡಿಸಿದೆ. ಈ ಸಂಬಂಧ ಇವತ್ತು ಗೋವಾದಲ್ಲಿ ನಟ ಯಶ್ ಸೇರಿದಂತೆ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಸಮ್ಮುಖದಲ್ಲಿ ನಿಶ್ಚಿತಾರ್ಥದಲ್ಲಿ ನಡೆಯಲಿದೆ. ನಿನ್ನೆ ವಿಮಾನದಲ್ಲಿ ಸುಮಾರು 50 ಮಂಜಿ ಯಶ್, ಕುಟುಂಬಸ್ಥರು ಹಾಗೂ ಆಪ್ತರು ಪ್ರಯಾಣ ಬೆಳೆಸಿದ್ದರು. ಅಭಿಮಾನಿಗಳಲ್ಲಿ ಇಬ್ಬರ ಎಂಗೇಜ್‌ಮೆಂಟ್ ನೆರವೇರಲಿದೆ. 

 
 ಶಿವರಾಜ್ ಕುಮಾರ್ಸ, ರವಿಚಂದ್ರನ್, ಜಯಣ್ಣ, ಕೆ ಮಂಜು ಹಾಗೂ ಹರಿಕೃಷ್ಣ ಮುತಾಂದವರು ಭಾಗಿಯಾಗಿಯಾಗಿದ್ದಾರೆ.

ಅಲ್ಲದೇ ಯಶ್ ಅವರ ಆಪ್ತ ಸ್ನೇಹಿತರು, ಫ್ಯಾಮಿಲಿ ಸದಸ್ಯರು ನಿಶ್ಛಿತಾರ್ಥದಲ್ಲಿ ಭಾಗಿಯಾಗಲಿದ್ದಾರೆ. ಇವತ್ತು 11 ಗಂಟೆಗೆ ಇಬ್ಬರ ನಿಶ್ಚಿತಾರ್ಥ ನೆರವೇರಲಿದೆ. 

ನಟ ಯಶ್ ಹಾಗೂ ರಾಧಿಕಾ ಪಂಡಿತ್ ನಂದಗೋಕುಲ ಧಾರಾವಾಹಿಯಲ್ಲಿ ಅಭಿನಯಿಸುವಾಗಲೇ ಪರಿಚಿತರು. ಅಂದಿನಿಂದಲೇ ಅವರಿಬ್ಬರ ನಡುವೆ ಸ್ನೇಹವಿತ್ತು. ಇದೇ ಜೋಡಿ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿ ಕನ್ನಡಿಗರನ್ನು ಮೋಡಿ ಮಾಡಿತ್ತು.ಅಲ್ಲಿಂದ ಬಳಿಕ ಯಶ್ ಹಾಗೂ ರಾದಿಕಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇದ್ದವು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಶೌಚಾಲಯ ನಿರ್ಮಾಣಕ್ಕೆ 5 ಲಕ್ಷ ಪ್ರಶಸ್ತಿ ಹಣ ನೀಡಿದ ವಿದ್ಯಾ ಬಾಲನ್