Webdunia - Bharat's app for daily news and videos

Install App

ಶಾಕಿಂಗ್.. ಲೂಲಿಯಾ ಜತೆಗೆ ಸಲ್ಮಾನ್ ಮದುವೆ!

Webdunia
ಮಂಗಳವಾರ, 16 ಆಗಸ್ಟ್ 2016 (14:26 IST)
ದಬ್ಬಾಂಗ್ ಖಾನ್ ಸಲ್ಮಾನ್ ಖಾನ್ ಮತ್ತೆ ಸುದ್ದಿಯಾಗಿದ್ದಾರೆ. ಅದು ಮದುವೆ ವಿಚಾರಕ್ಕಾಗಿ. ಸಲ್ಮಾನ್ ಖಾನ್ ತಮ್ಮ ಗರ್ಲ್‌ಫ್ರೆಂಡ್ ಲೂಲಿಯಾ ವೆಂಟೂರ್ ಜತೆಗೆ ಈಗಾಗ್ಲೇ ಮದುವೆಯಾಗಿದ್ದಾರಂತೆ. ಹೀಗಂತ ರೋಮೆನಿಯನ್ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಹೇಳಿದೆ.

 
ಕೆಲ ದಿನಗಳಿಂದ ಸಲ್ಮಾನ್ ಮತ್ತು  ಲೂಲಿಯಾ ಒಟ್ಟಿಗೆ ಓಡಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತು. ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ವದಂತಿ ಬೆನ್ನೆಲ್ಲೇ ಇದೀಗ ಮತ್ತೊಂದು ಗಾಸಿಪ್ ಕೇಳಿ ಬರುತ್ತಿದೆ.ಸಲ್ಮಾನ್ ಖಾನ್ ಲೂಲಿಯಾ ಜತೆಗೆ ಈಗಾಗ್ಲೇ ಮದುವೆಯಾಗಿದ್ದಾರಂತೆ..
ಹೀಗಂತ ರೋಮೆನಿಯನ್ ಟ್ಯಾಬ್ಲೆಯ್ಡ್ ತಿಳಿಸಿದೆ.
 
ರೋಮೆನಿಯನ್ ಬ್ಯೂಟಿ ಸಲ್ಲು ಮನೆಗೆ ಬಂದಿದ್ದಾರೆ. ಟ್ಯಾಬ್ಲಾಯ್ಡ್ ಪ್ರಕಾರ ಲೂಲಿಯಾರನ್ನು 'ಶ್ರೀಮತಿ ಲೂಲಿಯಾ' ಎಂದು ಹೇಳಿದೆ. ಅಂದ್ರೆ 'ರಾಯಲ್ ಶ್ರೀಮತಿ ಖಾನ್' ಎಂದರ್ಥ. ಇನ್ನೂ ಸಲ್ಲು ಹಾಗೂ ಲೂಲಿಯಾ ಮದುವೆ ಈಗಾಗ್ಲೇ ಆಗಿದೆ ಎನ್ನೋ ಸುದ್ದಿಗೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ಇದೆಲ್ಲಾ ಹೇಗೆ ಸಾಧ್ಯ ಎನ್ನುತ್ತಿದ್ದಾರಂತೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

93 ದಿನದ ಬಳಿಕ ಜೈಲಿಂದ್ದ ಹೊರಬರುತ್ತಿದ್ದ ಹಾಗೇ ನನ್ನ ಹೋರಾಟ ಜೀವಂತ ಎಂದ ಲಾಯರ್ ಜಗದೀಶ್‌

ಎರಡನೇ ಮದುವೆ ವದಂತಿಗೆ ತೆರೆ ಎಳೆದ ನಟಿ ಮೇಘನಾ: ಚಿರು ಫೋಟೊ ಶೇರ್‌ ಮಾಡಿ ಹೇಳಿದ್ದೇನು

Rohit Basfore: ಸ್ನೇಹಿತರ ಜತೆ ಹೊರಗಡೆ ಹೋದ ಬಾಲಿವುಡ್ ನಟ ರೋಹಿತ್ ಬಾಸ್ಪೋರ್ ಶವವಾಗಿ ಪತ್ತೆ

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

ತಿರುಪತಿ ತಿಮ್ಮಪ್ಪನ ದರ್ಶನ್ ಪಡೆದ ನಟಿ ಆಶಿಕಾ ರಂಗನಾಥ್‌: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಮುಂದಿನ ಸುದ್ದಿ
Show comments