Webdunia - Bharat's app for daily news and videos

Install App

2025ರಲ್ಲೂ ನಿಮ್ಮಂತಹ ಸಣ್ಣ ಮನಸ್ಥಿತಿಯವರೂ ಇರುತ್ತಾರಾ: ಟ್ರೋಲಿಗರ ಮೇಲೆ ಗರಂ ಆದ ಜಾನ್ವಿ ಕಪೂರ್ ಬಾಯ್‌ಫ್ರೆಂಡ್‌

Sampriya
ಮಂಗಳವಾರ, 18 ಮಾರ್ಚ್ 2025 (16:31 IST)
Photo Courtesy X
ಬಾಲಿವುಡ್ ನಟಿ ಜಾನ್ವಿ ಕಪೂರ್‌ ಅವರು ಶಿಖರ್ ಪಹರಿಯಾ ಜತೆ ಪ್ರೀತಿಯಲ್ಲಿ ವಿಚಾರ ಬಾಲಿವುಡ್‌ ಅಂಗಳದಲ್ಲಿ ಗೊತ್ತಿರುವ ವಿಚಾರ. ಸೈಲೆಟ್ ಆಗಿರುವ ಶಿಖರ್ ಅವರು ಇದೀಗ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರನ್ನು ಜಾತಿಯನ್ನು ಗುರಿಯಾಗಿಸಿ ಮಾಡಿರುವ ಕಮೆಂಟ್‌. ಈ ವಿಚಾರವಾಗಿ ಬಳಕೆದಾರರೊಬ್ಬರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ವರ್ಷ, ಶಿಖರ್ ತಮ್ಮ ಪ್ರಿಯತಮೆ ಜಾನ್ವಿ ಕಫೂರ್ ಹಾಗೂ ಸಾಕು ಪ್ರಾಣಿಗಳ ಜತೆ ಫೋಟೋವನ್ನು ಹಂಚಿ ದೀಪಾವಳಿಗೆ ಶುಭಕೋರಿದ್ದರು. ಈ ಫೋಟೋಗೆ ಬಳಕೆದಾರರು ಹೀಗೆ ಕಾಮೆಂಟ್ ಮಾಡಿದ್ದರು: "ಲೇಕಿನ್ ತು ತೋ ದಲಿತ್ ಹೈ (ಆದರೆ, ನೀವು ದಲಿತರು)."

ಶಿಖರ್ ಈ ಕಾಮೆಂಟ್ ಅನ್ನು ಗಮನಿಸಿ, ಸುಮ್ಮನಿರದೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬಳಕೆದಾರರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡರು, "2025 ರಲ್ಲಿ, ನಿಮ್ಮಂತಹ ಸಣ್ಣ, ಹಿಂದುಳಿದ ಮನಸ್ಥಿತಿ ಹೊಂದಿರುವ ಜನರು ಇನ್ನೂ ಇದ್ದಾರೆ ಎಂಬುದು ಪ್ರಾಮಾಣಿಕವಾಗಿ ವಿಷಾದಕರ. ದೀಪಾವಳಿಯು ಬೆಳಕು, ಪ್ರಗತಿ ಮತ್ತು ಏಕತೆ-ಪರಿಕಲ್ಪನೆಗಳ ಹಬ್ಬವಾಗಿದ್ದು, ಅದು ನಿಮ್ಮ ಸೀಮಿತ ಬುದ್ಧಿಶಕ್ತಿಯನ್ನು ಮೀರಿದೆ" ಎಂದು ಬರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments