Select Your Language

Notifications

webdunia
webdunia
webdunia
webdunia

'ರಾಜ್ ಕಪೂರ್' ಜೀವನಾಧಾರಿತ ಚಿತ್ರದಲ್ಲಿ ರಣಬೀರ್ ಕಪೂರ್

'ರಾಜ್ ಕಪೂರ್' ಜೀವನಾಧಾರಿತ ಚಿತ್ರದಲ್ಲಿ ರಣಬೀರ್ ಕಪೂರ್
ಮುಂಬೈ , ಬುಧವಾರ, 27 ಜುಲೈ 2016 (14:38 IST)
ಕಪೂರ್ ಮನೆತನದವರಾದ ರಾಜ್ ಕಪೂರ್ ಜೀವನಾಧಾರಿತ ಚಿತ್ರ ತೆರೆ ಮೇಲೆ ಬರಿಲಿದೆ. ಈ ಚಿತ್ರದಲ್ಲಿ ಕಪೂರ್ ಮನೆತನದ ಕುಡಿಯೊಬ್ಬರು ನಟಿಸಲಿದ್ದಾರೆ ಎಂದು ವದಂತಿ ಹರಡಿತ್ತು. ಇದೀಗ ಕಪೂರ್ ಮನೆತನದ ಮತ್ತೊಬ್ಬ ಕುಡಿ ರಣಬೀರ್ ಕಪೂರ್ ಮಿಂಚಲಿದ್ದಾರೆ ಎಂಬ ಹೆಸರು ಕೇಳಿ ಬರುತ್ತಿದೆ. 
ಬಾಲಿವುಡ್ ಮೂಲಗಳ ಪ್ರಕಾರ, ದೊಡ್ಡ ಪರದೆಯ ಮೇಲೆ ರಾಜ್ ಕಪೂರ್ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಬಹುಮುಖ ಪ್ರತಿಭಾವಂತರಾಗಿರುವ ರಣಬೀರ್, ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸದೇ ಇರದು..

ಆದ್ರೆ ಇದುವರೆಗೂ ಯಾರು ಅಭಿನಯಿಸಲಿದ್ದಾರೆ ಎಂಬುದರ ಕುರಿತು ಅಧಿಕೃತವಾಗಿಲ್ಲ. ರಣಬೀರ್ ಕಪೂರ್ ಈ ಕುರಿತು ಹೇಳಬೇಕ್ಬೇದೆ. 
 
ಇನ್ನೂ ರಣಧೀರ್ ಕಪೂರ್ ಹಾಗೂ ರಿಷಿ ಕಪೂರ್ ಇಬ್ಬರು ಜೊತೆಯಾಗಿ ರಾಜ್ ಕಪೂರ್ ಜೀವನಾಧಾರಿತ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಪ್ರೀ ಪ್ರೊಡೆಕ್ಷನ್ ಕೆಲಸಗಳು ಆರಂಭಗೊಳ್ಳಿಲಿವೆಯಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಕೃತಿ ಸನೂನ್‌