Webdunia - Bharat's app for daily news and videos

Install App

ವಾವ್..! ಮತ್ತೆ ಬೇಡಿಕೆ ನಟಿಯಾದ ಪ್ರಿಯಾಂಕಾ..40 ದಿನಗಳಿಗಾಗಿ 100 ಕೋಟಿ ಸಂಭಾವನೆ ಪಡೆದ ಪಿಗ್ಗಿ

Webdunia
ಬುಧವಾರ, 25 ಮೇ 2016 (12:14 IST)
ಬಾಲಿವುಡ್‌ನಲ್ಲಿ ಮತ್ತೆ ಈ ನಟಿ ದಾಖಲೆ ನಿರ್ಮಿಸಿದ್ದಾಳೆ. ಆ ನಟಿ ಯಾರು ಎಂಬ ಕುತೂಹಲ ನಿಮಗೂ ಇರಬಹುದು.. ಆಕೆ ಬೇರೆ ಯಾರು ಅಲ್ಲ. ಅವರೇ ಪ್ರತಿಭಾವಂತ ನಟಿ ಪ್ರಿಯಾಂಕಾ ಛೋಪ್ರಾ.. ಬಾಲಿವುಡ್‌ನಲ್ಲಿ ಅವರ ಚಿತ್ರಗಳು ಹಿಟ್ ಆಗಿದ್ದು ನಿಮಗೆಲ್ಲರಿಗೂ ಗೊತ್ತು..  ಅಲ್ಲದೇ ಹಾಲಿವುಡ್‌ನಲ್ಲೂ ಅವರು ಹೆಸರು ಮಾಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಪಿಗ್ಗಿ ಇದೀಗ ಜಾಹೀರಾತಿಗಾಗಿ ಸುಮಾರು 100 ಕೋಟಿ ಸಂಭಾನನೆ ಪಡೆದಿದ್ದಾಳೆ. ಅದು 40 ದಿನಗಳಿಗೋಸ್ಕರ್ ಮಾತ್ರವಂತೆ.

ಯೆಸ್. ಪ್ರಿಯಾಂಕಾ ಛೋಪ್ರಾ ಜಾಹೀರಾತು ಬ್ರ್ಯಾಂಡ್‌ಗೆ ಸಹಿ ಹಾಕಿದ್ದಾರೆ.. ಆದರೆ ಇದಕ್ಕಾಗಿ ಅವರು 100 ಕೋಟಿ ಪಡೆಯುತ್ತಿದ್ದಾರೆ. ಅದು 40 ದಿನಗಳ ಫೊಟೋಶೂಟ್‌ಗಾಗಿ ಮಾತ್ರ.
 
ಇನ್ನೂ ಇತ್ತೀಚೆಗೆ ಹಾಲಿವುಡ್ ಸಿನಿಮಾದ ಶೂಟಿಂಗ್ ಬಳಿಕ ಪ್ರಿಯಾಂಕಾ ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಮುಖ ಜಾಹೀರಾತುಗಳಿಗೆ ಪಿಗ್ಗಿ ಸಹಿ ಹಾಕಿದ್ದಾರಂತೆ. ಈ ಹಿನ್ನೆಲೆ ಬಾಲಿವುಡ್‌ನಲ್ಲಿ ಜಾಹೀರಾತಿಗಾಗಿ ಸುಮಾರು 100 ಕೋಟಿ ಸಂಭಾವನೆ ಪಡೆದ ನಟಿ ಎಂದು ಖ್ಯಾತಿ ಗಳಿಸಿದ್ದಾರೆ. 
 
ಸದ್ಯಕ್ಕೆ ಅವರು ಕೈಯಲ್ಲಿ ಸಾಕಷ್ಟು ಜಾಹೀರಾತುಗಳು ಇವೆ. ಇದರ ಫೋಟೊಶೂಟ್‌ನಲ್ಲಿ ಬ್ಯೂಸಿಯಾಗಿದ್ದಾರೆ ನಟಿ ಪ್ರಿಯಾಂಕಾ... ಕೇವಲ 40ದ ದಿನಗಳ ಮಟ್ಟಿಗೆ ಸಹಿ ಹಾಕಿದ್ದಾರೆ.ಇದಕ್ಕಾಗಿಯೇ ಅವರು ಇಂಡಿಯಾಗೆ ಬಂದಿದ್ದಾರೆ ಎಂದು ಹೇಳಲಾಗ್ತಿದೆ.
 
ವರದಿ ಪ್ರಕಾರ ಖ್ಯಾತ ಕಂಪನಿಯೊಂದು ಪಿಗ್ಗಿಗೆ 100 ಕೋಟಿಯ ಆಫರ್ ನೀಡಿದೆಯಂತೆ. ಪ್ರಮುಖ ಪಾನೀಯಾ ಜಾಹೀರಾತಿನಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಹಾಗೇ ಸುಮ್ಮನೆ ಅಂತ ಭಾರತಕ್ಕೆ ಬಂದ ನಟಿ ಪ್ರಿಯಾಂಕಾಗೆ 100 ಕೋಟಿಯ ಆಫರ್ ಬರುತ್ತೆ ಅಂತ ಭಾವಿಸಿರಲಿಲ್ಲ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments