Webdunia - Bharat's app for daily news and videos

Install App

ಯಾರಾಗ್ತಾರೆ ಕೋಟ್ಯಾಧಿಪತಿ ಸೀಸನ್-3 ನಿರೂಪಕರು?

Webdunia
ಶನಿವಾರ, 12 ಡಿಸೆಂಬರ್ 2015 (11:43 IST)
ಬಿಗ್ ಬಾಸ್ ಸೀಸನ್ -3 ಈಗಾಗಲೇ ಪ್ರಸಾರವಾಗುತ್ತಿದ್ದು ಕನ್ನಡಿಗರಿಗೆ ಇಷ್ಟವಾಗುತ್ತಿದೆ. ಇದೀಗ ಸುವರ್ಣ ವಾಹಿನಿ ಕನ್ನಡದ ಕರೋಡ್ ಪತಿ ಸೀಸನ್ -3 ಯನ್ನು ಆರಂಭಿಸಲು ಚಿಂತನೆ ನಡೆಸಿದೆ.ಆದರೆ ಕಾರ್ಯಕ್ರಮವನ್ನು ಯಾರು ನಿರೂಪಿಸುತ್ತಾರೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.


ಕೋಟ್ಯಾಧಿಪತಿ ಸೀಸನ್ ನಿರೂಪಣೆಯ ವಿಚಾರದಲ್ಲಿ ಈಗಾಗಲೇ ಕನ್ನಡದ ಕೆಲ ತಾರೆಯರ ಹೆಸರುಗಳು ಕೇಳಿ ಬರುತ್ತಿದೆ. ಪುನೀತ್ ರಾಜ್ ಕುಮಾರ್,ಯಶ್ ಹಾಗೂ ರಮ್ಯಾ ಹೆಸರು ಕೇಳಿ ಬರುತ್ತಿದೆ.ಆದರೆ ಪುನೀತ್ ರಾಜ್ ಕುಮಾರ್ ಅವರ ಸದ್ಯ ತುಂಬಾ ಬ್ಯುಸಿಯಾಗಿದ್ದಾರೆ.ಅವರ ಚಕ್ರವ್ಯೂಹ ಹಾಗೂ ರಾಜಕುಮಾರ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ ಅವರು ನಿರೂಪಣೆ ಮಾಡೋದು ಅನುಮಾನ ಮೂಡಿಸುತ್ತಿದೆ. ಇನ್ನು ಯಶ್ ಮಾಸ್ಟರ್ ಪೀಸ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ ಹಾಗಾಗಿ ಯಶ್ ಮಾಡ್ತಾರಾ ಅನ್ನೋದು ಅನುಮಾನ ಮೂಡಿಸಿದೆ. ಹಾಗಾಗಿ ನಟಿ ರಮ್ಯಾ ನಿರೂಪಣೆ ಮಾಡ್ಬಹುದು ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಇನ್ನು ಸದ್ಯ ರಮ್ಯಾ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಕೊಂಟ ಫ್ರೀಯಾಗಿರೋದರಿಂದ ಕಾರ್ಯಕ್ರಮವನ್ನು ರಮ್ಯಾ ಅವರು ನಿರೂಪಣೆ ಮಾಡಿದ್ರೂ ಅಚ್ಚರಿಯಿಲ್ಲ ಅನ್ನೋದು ಸ್ಯಾಂಡಲ್ ವುಡ್ ಪಂಡಿತರ ಲೆಕ್ಕಾಚಾರ. ಆದ್ರೆ ಈ ಬಗ್ಗೆ ಇಲ್ಲಿಯವರೆಗೂ ಯಾರು ತುಟಿ ಬಿಚ್ಚಿಲ್ಲ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments