Webdunia - Bharat's app for daily news and videos

Install App

ಮಲೈಕಾ ಬಿಟ್ಟು..ಗೋವಾದಲ್ಲಿ ಬೇರೆ ಹುಡುಗಿಯ ಜತೆ ಸುತ್ತಾಡಿದ ನಟ ಅರ್ಬಾಜ್?

Webdunia
ಶನಿವಾರ, 23 ಜುಲೈ 2016 (17:00 IST)
ಬಾಲಿವುಡ್ ನಟ ಅರ್ಬಾಜ್ ಖಾನ್ ಇತ್ತೀಚೆಗೆ ತಮ್ಮ ಹೆಂಡತಿ ಜತೆಗೆ ಪಾರ್ಟಿಗೆ ಆಗಮಿಸಿದ್ದರು. ಇದರ ಬೆನ್ನಲ್ಲೇ ಗೋವಾದಲ್ಲಿ ನಟ ಅರ್ಬಾಜ್ ಬೇರೆ ಮಹಿಳೆಯೊಬ್ಬರ ಜತೆಗೆ ಕಾಣಿಸಿಕೊಳ್ಳುವುದರ ಮೂಲಕ ಸರ್‌ಪ್ರೈಜ್ ಮೂಡಿಸಿದ್ದಾರೆ. 

 
ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಫೊಟೋ ಶೇರ್ ಮಾಡಿರುವ ಅರ್ಬಾಜ್ ಖಾನ್, ಇಬ್ಬರು ಜತೆ ಜತೆಗೆ  ಒಬ್ಬರನೊಬ್ಬರು ಕೆಲ ಸಮಯ ಕಳೆದಿದ್ದಾರೆ.
 
ವಿಡಿಯೋ ಪೋಸ್ಟ್ ಮಾಡಿರುವ ಅರ್ಬಾಜ್ ಖಾನ್, ಅಲ್ಲದೇ ಈ ವೇಳೆ ಗೂಗಲ್ ಪಿಕ್ಚರ್ ಶೇರ್ ಮಾಡಿ 'ಪ್ಯಾರ್ ಕೀಯಾ ತೋ ಡರನಾ ಕ್ಯಾ' ಅಂತ ಬರೆದುಕೊಂಡಿದ್ದಾರೆ. ಮೆಹ್ರಾ ಜತೆಗೆ ಲಂಚ್, ಚಾಟ್ ಹಾಗೂ ಅದ್ಫುತ ಸಮಯ ಕಳಿದ್ದೇನೆ ಎಂದು ಅರ್ಬಾಜ್ ಖಾನ್ ತಿಳಿಸಿದ್ದಾರೆ. 
 
ಅಂದಹಾಗೆ ಮೆಹ್ರಾ ಮಾಡೆಲ್, ಚೆಫ್ ಹಾಗೂ ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಅರ್ಬಾಜ್ ಮೆಹ್ರಾ ಜತೆಯಾಗಿ ಕಾಣಿಸಿಕೊಂಡಿಲ್ಲ. ಈ ಹಿಂದೆ ಗೋವಾದಲ್ಲಿ ಇಬ್ಬರು ಜತೆಯಾಗಿಯೇ ಪಾರ್ಟಿ ಮಾಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments