Select Your Language

Notifications

webdunia
webdunia
webdunia
webdunia

ಸ್ಯಾಂಡಲ್‌ವುಡ್ ಚಿತ್ರಗಳಲ್ಲಿ ಬ್ಯೂಸಿ ಇರುವ ಶಾನ್ವಿ ಶ್ರೀವಾತ್ಸವ್

ಸ್ಯಾಂಡಲ್‌ವುಡ್ ಚಿತ್ರಗಳಲ್ಲಿ ಬ್ಯೂಸಿ ಇರುವ ಶಾನ್ವಿ ಶ್ರೀವಾತ್ಸವ್
ಮುಂಬೈ , ಸೋಮವಾರ, 1 ಆಗಸ್ಟ್ 2016 (14:34 IST)
ಮಾಸ್ಟರ್ ಪೀಸ್ ಚಿತ್ರದ ನಟಿ ಶಾನ್ವಿ ಶ್ರೀವಾತ್ಸವ 'ಸಾಹೇಬ' ಚಿತ್ರದಲ್ಲಿ ರವಿಚಂದ್ರನ್ ಪುತ್ರನ ಜತೆಗೆ ನಟಿಸುತ್ತಿದ್ದಾರೆ. ಅಲ್ಲದೇ ಹಾಗೂ 'ಗಂಡು ಎಂದ್ರೆ ಗಂಡು' ಎಂಬ ಚಿತ್ರದಲ್ಲಿ ಗಣೇಶ್ ಜತೆಗೂ ಶಾನ್ವಿ ನಟಿಸಲಿದ್ದಾಳೆ. ರಗಿತರಂಗ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಮೊದಲ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜತೆಗೆ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ.


ರಕ್ಷಿತ್ ಶೆಟ್ಟಿ ಜೊತೆಗೆ ನಟಿಸುತ್ತಿರುವ ಚಿತ್ರದಲ್ಲಿ ಮೊದಲ ಬಾರಿಗೆ ಶಾನ್ವಿ ನಟಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. 
 
ಈ ವರ್ಷ ಅವರು ನಾಲ್ಕನ್ ಯೋಜನೆಗೆ ಸಹಿ ಹಾಕಿದ್ದಾರೆ. ಮೂಲಗಳ ಪ್ರಕಾರ ರಂಗಿತರಂಗಿ ನಿರ್ಮಾಪಕ ಎಚ್‌ಕೆ ಪ್ರಕಾಶ್ ನಿರ್ಮಿಸುತ್ತಿರುವ ಸಚಿನ್ ಅವರ ಚೊಚ್ಚಲ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಎದುರು ಶಾನ್ವಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. 
 
2014ರಲ್ಲಿ ಕನ್ನಡದ ಕಾಮಿಡಿ ಹಾರರ್ ಚಿತ್ರದಲ್ಲಿ ನಟಿಸಿದ್ದ ಅವರು, ಪ್ರೇಕ್ಷಕರನ್ನು ರಂಜಿಸಿದ್ದರು. ಅವರ ಎರಡನೇಯ ಚಿತ್ರ ಯಶ್ ಎದುರು ನಟಿಸಿದ್ದ ಮಾಸ್ಟರ್ ಪೀಸ್ ಯಶಸ್ವಿ ಚಿತ್ರ ಎಂದೇ ಹೇಳಲಾಗಿತ್ತು.
 
ಮೂಲಗಳ ಪ್ರಕಾರ , ಈ ಚಿತ್ರವನ್ನು ಸಚಿನ್ ನಿರ್ದೇಶನ ಮಾಡುತ್ತಿದ್ದಾರೆ. ಫಿಮೇಲ್ ಲೀಡ್ ರೋಲ್‌ನಲ್ಲಿ ಶಾನ್ವಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಶಾನ್ವಿ ಶ್ರೀಮುರಳಿ ಜತೆಗೂ ನಟಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬೆಂಗಳೂರಿಗೆ ಬರಲಿದ್ದಾರೆ ಬಾಲಿವುಡ್ ತಾರೆಯರು?