ರಾಖಿ ಸಾವಂತ್ ಗೆ ಎದುರಾದ ಸಂಕಷ್ಟವಾದರು ಏನು?

Webdunia
ಶುಕ್ರವಾರ, 5 ಜನವರಿ 2018 (07:47 IST)
ಮುಂಬೈ : ಸಾದ್ವಿಗಳ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿರುವ ರಾಮ್ ರಹೀಂ ಅವರ  ದತ್ತುಪುತ್ರಿ ಹನಿಪ್ರೀತ್ ತಾಯಿ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಹನಿಪ್ರೀತ್ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದು, 30 ದಿನಗಳೊಳಗಾಗಿ ಕ್ಷಮೆ ಕೋರಬೇಕೆಂದು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.


ವಕೀಲ ಮೋಮಿಲ್ ಮಲ್ಲಿಕ್  ಅವರ ಮೂಲಕ ಹನಿಪ್ರೀತ್ ತಾಯಿ ರಾಖಿ ಸಾವಂತ್  ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಒಂದು ವೇಳೆ ರಾಖಿ ಸಾವಂತ್ ಕ್ಷಮೆ ಕೋರದಿದ್ದರೆ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟಿಸಿನಲ್ಲಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ರಾಖಿ ಸಾವಂತ್ ಯಾವ ಪ್ರತಿಕ್ರಿಯೆ ನೀಡಿಲ್ಲ.


ರಾಮ್ ರಹೀಂ ಅವರನ್ನು ಬಂಧಿಸಿದ್ದಾಗ  ವಿಚಾರಣೆ ವೇಳೆ ಅವರ ಬಗ್ಗೆ ಹಲವು ಸತ್ಯಗಳು ಹೊರಬಿದ್ದವು. ಆ ವೇಳೆ ರಾಖಿ ಸಾವಂತ್ ಅವರು ತಮ್ಮ ಅಭಿಪ್ರಾಯವನ್ನು ಹೇಳುತ್ತಾ, ಹನಿಪ್ರೀತ್- ರಾಮ್ ರಹೀಂ ಸಂಬಂಧದ ಬಗ್ಗೆಯೂ ಮಾತನಾಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸತ್ಯನಾರಾಯಣ ಪೂಜೆಯಲ್ಲಿ ವಿಜಯ್‌ನನ್ನೇ ನೋಡುತ್ತಾ ಕುಳಿತ ರಶ್ಮಿಕಾ ಮಂದಣ್ಣ, Video

ತೆಲಂಗಾಣ ಸಿಎಂ ರೇವಂತ್ ರೆಡ್ಡಿಯನ್ನು ಭೇಟಿಯಾದ ರಶ್ಮಿಕಾ ಮಂದಣ್ಣ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಪರ ಪ್ರತಿಭಟನೆಗೆ ಮುಂದಾದ ಕೆಲ ಸಂಘಟನೆಗಳು

ಕೊನೆಗೂ ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಟೀಸರ್ ನೋಡಿ ಶಾಕ್ ಆಗಿದ್ದ ಅಭಿಮಾನಿಗಳಿಗೆ ಟ್ರೇಲರ್‌ ಹೇಗಿರುತ್ತೆ

ಡಾಗ್ ಸತೀಶ್ ವಿರುದ್ಧ ಠಾಣೆ ಮೆಟ್ಟಿಲೇರಿದ ರಜತ್‌, ಅಷ್ಟಕ್ಕೂ ಸತೀಶ್ ಅಂದಿದ್ದೇನೂ

ಮುಂದಿನ ಸುದ್ದಿ
Show comments