Webdunia - Bharat's app for daily news and videos

Install App

ಅಪ್ಪನ ಮೇಣದ ಪ್ರತಿಮೆ ನೋಡುವಾಸೆಯಂತೆ ಶಿವಣ್ಣನಿಗೆ

Webdunia
ಮಂಗಳವಾರ, 3 ಮೇ 2016 (11:53 IST)
ಲಂಡನ್ ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಜಗತ್ತಿನ ಅತ್ಯಂತ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಇತ್ತೀಚೆಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆಯನ್ನು ಇನ್ನು ತಯಾರಿಸಲಾಗಿದೆ. 
ಇದೇ ರೀತಿ ಶಿವಣ್ಣ ಕೂಡ ತಮ್ಮ ತಂದೆಯ ಮೇಣದ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಬೇಕು ಅನ್ನೋ ಆಸೆಯನ್ನು ಹೊರ ಹಾಕಿದ್ದಾರೆ.ಇತ್ತೀಚೆಗೆ ಮಾತನಾಡುತ್ತ ಶಿವರಾಜ್ ಕುಮಾರ್ ಅವರು ನಾನು ಇತ್ತೀಚೆಗೆ ನನ್ನ ಕುಂಬದವರೊಂದಿಗೆ ಶಿವಲಿಂಗ ಸಿನಿಮಾದ ರಿಲೀಸ್ ವೇಳೆ ಲಂಡನ್ ಗೆ ತರೆಳಿದ್ದೆ.

ಅಲ್ಲಿನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗೆ ಭೇಟಿ ಕೊಟ್ಟಿದೆ.ಅಲ್ಲಿರುವ ಮೇಣದ ಪ್ರತಿಮೆಗಳನ್ನು ನೋಡಿದ ಬಳಿಕ ನನಗೂ ಇಲ್ಲಿ ನನ್ನ ತಂದೆಯ ಮೇಣದ ಪ್ರತಿಮೆ ಇದ್ರೆ ಚೆನ್ನಾಗಿರುತ್ತಿತ್ತು ಅಂತಾ ಅನ್ನಿಸಿತು ಅಂತಾ ಹೇಳಿದ್ದಾರೆ.
 
ಆ ಮೂಲಕ ತಮ್ಮ ಮನದಾಸೆನ್ನು ಹೊರ ಹಾಕಿದ್ದಾರೆ ಶಿವಣ್ಣ. ಇಲ್ಲಿ ಈಗಾಗಲೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಕ್ರಿಕೆಟಿಗ ಸಚಿನ್  ತೆಂಡುಲ್ಕರ್ ಮುಂತಾದವರ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ.
 
ಇನ್ನು ಲಂಡನ್ ನಲ್ಲಿ ಕನ್ನಡಗಿರು ತನಗೆ ನೀಡದ ಆತಿಥ್ಯವನ್ನು ಕೂಡ ಶಿವರಾಜ್ ಕುಮಾರ್ ಅವರು ನೆನಪಿಸಿಕೊಂಡಿದ್ದಾರೆ. ನಮ್ಮನ್ನು ಲಂಡನ್ ನಲ್ಲಿರುವ ಕನ್ನಡಿಗರು ತುಂಬಾ ಚೆನ್ನಾಗಿ ನೋಡಿಕೊಂಡ್ರು ಅಂತಾ ಹೇಳಿದ್ದಾರೆ. ಇನ್ನು ನನ್ನ ತಂದೆ ಸಿನಿಮಾಗಳು ಹಾಗೇ ಅವರ ಸಾಧನೆಯ ಬಗ್ಗೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಸಿಬ್ಬಂದಿಗೆ ತಿಳಿಸಿದ್ದೇನೆ ಅಂತಾ ಕೂಡ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments