Webdunia - Bharat's app for daily news and videos

Install App

ನಿವೆಂದು ನೋಡಿರದ ಹೊಸ ಅವತಾರ ನಟ ಶ್ರೀನಾಥ

Webdunia
ಶುಕ್ರವಾರ, 27 ಮೇ 2016 (19:09 IST)
ಪ್ರಣಯ ರಾಜ ಶ್ರೀನಾಥ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಟ್ಟಣ್ಣ ಕಣಗಾಲರನ್ನು ಗುರು ಎಂದು ಭಾವಿಸಿರುವ ಶ್ರೀನಾಥ... ಸುಳಿ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಟಿ.ಎಸ್ ಸತ್ಯನಾರಾಯಣ್.. ಸುಳಿ ಚಿತ್ರವು ಇಂದು ತೆರೆ ಕಂಡಿದೆ.

 
ಈ ಚಿತ್ರದಲ್ಲಿ ಶ್ರೀನಾಥ್ ವಿಭಿನ್ನವಾಗಿ ಮಿಂಚಿದ್ದಾರೆ. ಇದಕ್ಕಾಗಿ ಶ್ರೀನಾಥ ತುಂಬಾ ಎಕ್ಸೈಟ್ ಆಗಿದ್ದಾರಂತೆ..ಯಾಕಂದ್ರೆ ಈ ಮುನ್ನ ಅವರು ಇಂಥ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಬುದನಸಾಬ್ ಪಾತ್ರದಲ್ಲಿ ಶ್ರೀನಾಥ ಕಾಣಿಸಿಕೊಂಡಿದ್ದಾರೆ. ಸುಳಿ ಚಿತ್ರದಲ್ಲಿ ಕುಟುಂಬದ ಯಜಮಾನನಾಗಿ ಹಾಗೂ ನಾಲ್ಕು ಮಕ್ಕಳ ತಂದೆಯಾಗಿ ಕಾಣಿಸಿಕೊಂಡಿರುವುದು ವಿಶೇಷ.
 
ಇನ್ನೂ ಈ ಚಿತ್ರದಲ್ಲಿ ಶ್ರೀನಾಥ ಜತೆಗೆ ಹೊಸ ಮುಖಗಳು ಪರಿಚಯಿಸಿದ್ದಾರೆ ನಿರ್ದೇಶಕರು, ಅವರೆಲ್ಲಾ ನಾಟಕ ವೃತ್ತಿಯಿಂದ ಬಂದವರು.. ಪಾತ್ರಕ್ಕೆ ಸೂಟ್ ಆದ ಕಾರಣ ಚಿತ್ರದಲ್ಲಿ ತೆಗೆದುಕೊಳ್ಳಲಾಗಿದೆಯಂತೆ. ಈ ಮೂಲಕ ಅವರೆಲ್ಲರ ಪ್ರತಿಭೆ ಹೊರಬಿದ್ದಿದೆ. ನ್ಯಾಚುರಲ್ ಆ್ಯಕ್ಟಿಂಗ್‌ನಲ್ಲಿ ಈ ಮೂವರು ಕಾಣಿಸಿಕೊಂಡಿದ್ದಾರೆ. 
 
ಅಲ್ಲದೇ ಚಿತ್ರವು ವಿಭಿನ್ನವಾಗಿ ಮೂಡಿ ಬಂದಿದೆ. ಇದೊಂದು ಕಮರ್ಷಿಯಲ್ ಮೂವೀ ಅಂತ ಹೇಳಲಾಗ್ತಿದೆ. ಅಲ್ಲದೇ ಫ್ಯಾಮಿಲಿ ಆಧಾರಿತ ಚಿತ್ರ... ಎಲ್ಲರು ನೋಡಬಹುದಂತಹ ಸಿನಿಮಾ.. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಇನ್ನೂ ಚಿತ್ರವನ್ನು ಚಿಕ್ಕಮಂಗಳೂರು ಹಾಗೂ ದಾವಣಗೆರೆಗಳಲ್ಲಿ ಶೂಟ್ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಮುಂದಿನ ಸುದ್ದಿ
Show comments