Select Your Language

Notifications

webdunia
webdunia
webdunia
webdunia

ಟಿವಿ ಶೋ ವೇಳೆ ಪತ್ನಿಗೆ ಪ್ರಪೋಸ್ ಮಾಡಿದ ಪಾಕ್ ಕ್ರಿಕೆಟಿಗ ವಾಸೀಂ ಅಕ್ರಂ

ಟಿವಿ ಶೋ ವೇಳೆ ಪತ್ನಿಗೆ ಪ್ರಪೋಸ್ ಮಾಡಿದ ಪಾಕ್ ಕ್ರಿಕೆಟಿಗ ವಾಸೀಂ ಅಕ್ರಂ
ಮುಂಬೈ , ಶುಕ್ರವಾರ, 29 ಏಪ್ರಿಲ್ 2016 (17:55 IST)
ಪಾಕಿಸ್ತಾನ ಮಾಜಿ  ಕ್ರಿಕೆಟ್ ಆಟಗಾರ ವಾಸೀಂ ಅಕ್ರಮ್ ಟೆಲಿವಿಜನ್ ಶೋ ದಲ್ಲಿ ಭಾಗಿಯಾಗಿದ್ದಾರೆ. ಕಪಿಲ್ ಶರ್ಮಾ ಶೋ ದಲ್ಲಿ ಭಾಗಿಯಾಗುತ್ತಿರುವ ವಾಸೀಂ ಅವರ ಶನೀರಾರನ್ನು ಪ್ರಪೋಸ್ ಮಾಡಲಿದ್ದಾರೆ. 
ಇನ್ನೂ ಕಾರ್ಯಕ್ರಮದಲ್ಲಿ ಕಪಿಲ್ ವಾಸೀಂ ಲವ್ ಸ್ಟೋರಿ ಬಗ್ಗೆ ಕೇಳಿದ್ದಾರೆ. ಈ ವೇಳೆ ಉತ್ತರಿಸಿದ ವಾಸೀಂ

ಅದು ತಮ್ಮಿಬ್ಬರ ಮೊದಲ ನೋಟದಲ್ಲೇ ಪ್ರೀತಿ ಆಗಿದ್ದಂತೆ ಎಂದು ಹೇಳಿದ್ದಾರೆ ವಾಸೀಂ.. ಈ ಮೊದಲು ವಾಸೀಂ ಯಾರನ್ನು ಪ್ರಪೋಸ್ ಮಾಡಿಲ್ಲವಂತೆ. ಆದರೆ ಕಪಿಲ್ ಶೋ ದಲ್ಲಿ ವಾಸೀಂಗೆ ಪ್ರಪೋಸ್ ಮಾಡುವ ಅವಕಾಶ ಸಿಕ್ಕಿದೆ. ಗುಲಾಬಿ ರೋಸ್ ನೀಡಿ ಹಾಗೂ ರಿಂಗ್ ನೀಡಿ ಶನೀರಾಗೆ ಪ್ರಪೋಸ್ ಮಾಡಿದ್ದಾರೆ ವಾಸೀ ಅಕ್ರಂ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಿಸ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯ, ಶುಭಾಷಯ ತಿಳಿಸಿದ ಸೋನಮ್