Webdunia - Bharat's app for daily news and videos

Install App

ಕನ್ನಡದ ಬೋಧಕರೊಬ್ಬರನ್ನು ಪಡೆದ ನಟ ವಿವೇಕ್ ಒಬೆರಾಯ್

Webdunia
ಶುಕ್ರವಾರ, 22 ಜುಲೈ 2016 (16:43 IST)
ಬಾಲಿವುಡ್‌ನ ಖ್ಯಾತ ನಟ ವಿವೇಕ್ ಒಬೆರಾಯ್ ಕನ್ನಡದ ಬೋಧಕರೊಬ್ಬರನ್ನು ಪಡೆದುಕೊಂಡಿದ್ದಾರೆ. ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದಾರೆ. ನಟ ವಿವೇಕ್ ಒಬೆರಾಯ್ ನಿವಾಸಕ್ಕೆ ಕನ್ನಡದ ಭೋದಕರೊಬ್ಬರ ಆಗಮನವಾಗಿದೆ. ಕನ್ನಡ ಕಲಿಯುವುದು ಸ್ವಲ್ಪಮಟ್ಟಿಗೆ ಕಷ್ಟ ಎನ್ನುವ ವಿವೇಕ್, ಕನ್ನಡದ ಉತ್ತಮ ಭೋದಕರೊಬ್ಬರನ್ನು ಪಡೆದುಕೊಂಡಿರುವುದರ ಬಗ್ಗೆ ಅವರಿಗೆ ಸಂತಸವಾಗಿದೆಯಂತೆ. 

'ರೈ' ಚಿತ್ರದಲ್ಲಿ ಅಂಡರ್‌ವರ್ಲ್ಡ್ ಡಾನ್ ಆಗಿ ಮಿಂಚುತ್ತಿರುವ ವಿವೇಕ ಒಬೆರಾಯ್, ರಾಮಗೋಪಾಲ ವರ್ಮಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ' ರೈ' ಚಿತ್ರ ಮುತ್ತಪ್ಪ ರೈ ಅವರ ಜೀವನಾಧರಿತ ಚಿತ್ರ. ಈ ಚಿತ್ರಕ್ಕಾಗಿ ವಿವೇಕ್ ಒಬೆರಾಯ್ ಕನ್ನಡ ಕಲಿಯುತ್ತಿದ್ದಾರೆ. ಕನ್ನಡದ ಭೋದಕರೊಬ್ಬರನ್ನು ಅವರು ಪಡೆದುಕೊಂಡಿದ್ದಾರಂತೆ.
 
ವಿವೇಕ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವಾ ಕರ್ನಾಟಕದಿಂದ ಬಂದವರು. ಕೇವಲ ವಿವೇಕ ಒಬೆರಾಯ್‌ಗೆ ಕನ್ನಡ ಕಲಿಯುವುದಕ್ಕೆ ಭೋದಕರೊಬ್ಬರೇ ಸಹಾಯ ಮಾಡುತ್ತಿಲ್ಲ. ವಿವೇಕ್ ಪತ್ನಿ ಪ್ರಿಯಾಂಕಾ ಆಳ್ವಾ ಕೂಡ ಸಹಾಯ ಮಾಡುತ್ತಿದ್ದಾರೆ.
 
ಬೆಂಗಳೂರಿಗರಾದ ಮುತ್ತಪ್ಪ ರೈ ಅವರ ಭಾಷೆ ಕಲಿಯುವುದು ಕಷ್ಟ.. ಕನ್ನಡ ಭಾಷೆ ಕಲಿಯುವುದು ಕಷ್ಟವಾಗುತ್ತಿದೆ. ಆದ್ರೂ ನನಗೆ ಉತ್ತಮವಾದ ಬೋಧಕರೊಬ್ಬರು ದೊರೆತಿರುವುದಕ್ಕೆ ಸಂತಸವಾಗಿದೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments