Webdunia - Bharat's app for daily news and videos

Install App

ಡಿಶೂಂ ಚಿತ್ರಕ್ಕಾಗಿ ವರ್ಕೌಟ್ ಮಾಡುತ್ತಿರುವ ವರುಣ್ ಧವನ್

Webdunia
ಶನಿವಾರ, 4 ಜೂನ್ 2016 (18:12 IST)
ಬಾಲಿವುಡ್  ನಟ ವರುಣ್ ಧವನ್  ಸಖತ್  ವರ್ಕೌಟ್  ಮಾಡುತ್ತಿದ್ದಾರಂತೆ... ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವರುಣ್ ಧವನ್ ತಾವು ಫಿಸಿಕಲ್ ವರ್ಕೌಟ್‌ನಲ್ಲಿ ತೊಡಗಿರುವ ಕೆಲ ಫೊಟೋಗಳನ್ನು ಶೇರ್  ಮಾಡಿದ್ದಾರೆ.  ಮುಂಬರುವ ಆ್ಯಕ್ಷನ್ ಕಾಮಿಡಿ ಚಿತ್ರ ಡಿಶೂಂ ಚಿತ್ರದಲ್ಲಿ ವರುಣ್ ಆ್ಯಕ್ಷನ್ ಪಾತ್ರಗಳಲ್ಲಿ  ಕಾಣಿಸಿಕೊಳ್ಳಲಿದ್ದಾರೆ..

ಈ ಚಿತ್ರಕ್ಕಾಗಿ ವರುಣ್  ಧವನ್ ತಮ್ಮ ಕಟ್ಟುಮಸ್ತಾದ ದೇಹಕ್ಕಾಗಿ ವರ್ಕೌಟ್ ಮಾಡುತ್ತಿರುವುದರ ಬಗ್ಗೆ ತಿಳಿಸಿದ್ದಾರೆ ವರುಣ್... 

ಆ್ಯಕ್ಷನ್ ಹಿರೋ ಜಾನ್ ಅಬ್ರಾಹಂ,ವರುಣ್ ಅಭಿನಯದ ಧೂಮ್ ಚಿತ್ರಕ್ಕಿಂತಲೂ ಡಿಶೂಂ ಚಿತ್ರ ವಿಭಿನ್ನವಾಗಿದೆ ಎಂದು ಇತ್ತೀಚೆಗೆ ಜಾನ್ ಅಬ್ರಾಹಂ ಹಾಗೂ ವರುಣ್ ಧವನ್ ತಿಳಿಸಿದ್ದರು.ಡಿಶೂಂ ಟ್ರೇಲರ್ ಫುಲ್ ಆ್ಯಕ್ಷನ್ ಡ್ರಾಮಾ ಒಳಗೊಂಡಿದ್ದು, ಚಿತ್ರದಲ್ಲಿ ನರ್ಗಿಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 29ಕ್ಕೆ ರಿಲೀಸ್ ಆಗಲಿದೆ. 
 
ಡಿಶೂಂ ಚಿತ್ರ ಆ್ಯಕ್ಷನ್ ಥ್ರೀಲ್ಲರ್ ಮೂವೀ ಈ ಚಿತ್ರದಲ್ಲಿ  ಜಾನ್ ಅಬ್ರಾಹಂ, ಜಾಕ್ವೆಲಿನ್ ಫರ್ನಾಡಿಸ್, ವರುಣ್ ಧವನ್, ನರ್ಗಿಸ್ ಫಕ್ರಿ ಮಿಂಚಲಿದ್ದಾರೆ. ಇನ್ನೂ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿತ್ತು..
 
ಚಿತ್ರದಲ್ಲಿ ನರ್ಗಿಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 29ಕ್ಕೆ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments