Webdunia - Bharat's app for daily news and videos

Install App

ವರುಣ್ ಧವನ್ ಕ್ಯೂಟ್ ಕೋ-ಸ್ಟಾರ್ ಯಾರು ಗೊತ್ತಾ?

Webdunia
ಮಂಗಳವಾರ, 28 ಜೂನ್ 2016 (18:15 IST)
'ಡಿಶೂಂ' ಚಿತ್ರದಲ್ಲಿ ವರುಣ್ ಧವನ್ ನಟಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ.. ಮುಂಬರುವ ಚಿತ್ರ 'ಡಿಶೂಂ' ಚಿತ್ರದಲ್ಲಿ ಜಾನ್ ಅಬ್ರಾಹಂ ಹಾಗೂ ಜಾಕ್ವೆಲಿನ್ ಜತೆಗೆ ವರುಣ್ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇದೀಗ ಇವರ ಜತೆಗೆ ಸಾಥ್ ನೀಡಲಿದೆ ಮುದ್ದಾದ ನಾಯಿ ಮರಿ..


ಯೆಸ್.. ರಿಯಲ್ ಲೈಫ್‌ಲ್ಲಿ ವರುಣ್ ಧವನ್ ನಾಯಿಗಳನ್ನು ತುಂಬಾ ಪ್ರೀತಿ ಮಾಡುತ್ತಾರಂತೆ. ಚಿತ್ರದಲ್ಲೂ ಅವರಿಗೆ ನಾಯಿ ಮರಿ ಜತೆಯಾಗಲಿದೆ.ಅಂದಹಾಗೆ ಡಾಗ್ ಹೆಸರು ಬ್ರಹ್ಮನ್ ಅಂತ ನಾಮಕರಣ ಮಾಡಿದ್ದಾರಂತೆ ವರುಣ್.. ಬ್ರಹ್ಮನ್ ಜತೆಗೆ ಕೆಲಸ ಮಾಡುವುದು ಖುಷಿ ತಂದಿದೆ ಎಂದಿರುವ ಅವರು ಸಾಮಾಜಿಕ ಜಾಲತಾಣಗಳಾದ ಸ್ನ್ಯಾಪ್‌ಲ್ಲಿ ಫೊಟೋ ಶೇರ್ ಮಾಡಿದ್ದಾರೆ. 
 
ಮುಂಬರುವ ಆ್ಯಕ್ಷನ್ ಕಾಮಿಡಿ ಚಿತ್ರ ಡಿಶೂಂ ಚಿತ್ರದಲ್ಲಿ ವರುಣ್ ಆ್ಯಕ್ಷನ್ ಪಾತ್ರಗಳಲ್ಲಿ  ಕಾಣಿಸಿಕೊಳ್ಳಲಿದ್ದಾರೆ..ಈ ಚಿತ್ರಕ್ಕಾಗಿ ವರುಣ್  ಧವನ್ ತಮ್ಮ ಕಟ್ಟುಮಸ್ತಾದ ದೇಹಕ್ಕಾಗಿ ವರ್ಕೌಟ್ ಮಾಡಿದ್ದಾರೆ. 
 
ಆ್ಯಕ್ಷನ್ ಹಿರೋ ಜಾನ್ ಅಬ್ರಾಹಂ,ವರುಣ್ ಅಭಿನಯದ ಧೂಮ್ ಚಿತ್ರಕ್ಕಿಂತಲೂ ಡಿಶೂಂ ಚಿತ್ರ ವಿಭಿನ್ನವಾಗಿದೆ ಎಂದು ಇತ್ತೀಚೆಗೆ ಜಾನ್ ಅಬ್ರಾಹಂ ಹಾಗೂ ವರುಣ್ ಧವನ್ ತಿಳಿಸಿದ್ದರು.ಡಿಶೂಂ ಟ್ರೇಲರ್ ಫುಲ್ ಆ್ಯಕ್ಷನ್ ಡ್ರಾಮಾ ಒಳಗೊಂಡಿದ್ದು, ಚಿತ್ರದಲ್ಲಿ ನರ್ಗಿಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 29ಕ್ಕೆ ರಿಲೀಸ್ ಆಗಲಿದೆ. 
 
ಡಿಶೂಂ ಚಿತ್ರ ಆ್ಯಕ್ಷನ್ ಥ್ರೀಲ್ಲರ್ ಮೂವೀ ಈ ಚಿತ್ರದಲ್ಲಿ  ಜಾನ್ ಅಬ್ರಾಹಂ, ಜಾಕ್ವೆಲಿನ್ ಫರ್ನಾಡಿಸ್, ವರುಣ್ ಧವನ್, ನರ್ಗಿಸ್ ಫಕ್ರಿ ಮಿಂಚಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಮುಂದಿನ ಸುದ್ದಿ
Show comments