Webdunia - Bharat's app for daily news and videos

Install App

ವಾಣಿ ಕಪೂರ್ ತುಟಿ, ಕೆನ್ನೆ ಬದಲಾವಣೆಗೆ ಕಾರಣ ಏನು?

Webdunia
ಬುಧವಾರ, 7 ಡಿಸೆಂಬರ್ 2016 (09:05 IST)
ಶುದ್ಧ್ ದೇಶಿ ರೊಮ್ಯಾನ್ಸ್ ಅನ್ನೋ ಬಾಲಿವುಡ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಕಥಾನಾಯಕಿ ವಾಣಿ ಕಪೂರ್. ಆಬಳಿಕ ಟಾಲಿವುಡ್‍ನ ಆಹಾ ಕಳ್ಯಾಣಂ ಅನ್ನೋ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಬೇಫಿಕ್ರೆ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.
 
ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ವಾಣಿ ಕಪೂರ್ ಮುಖ ಬದಲಾಗಿರುವುದು, ಇನ್ನಷ್ಟು ಅಂದವಾಗಿರುವುದನ್ನು ಗಮನಿಸಬಹುದು. ಇದಕ್ಕೆಲ್ಲಾ ಕಾರಣ ಅವರು ತುಟಿ, ಕೆನ್ನೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದರು.
 
ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾಧ್ಯಮದವರು ಆಕೆಯನ್ನು ಕೇಳಿದಾಗ..."ನಾನು ಯಾವುದಾದರೂ ಚಿಕಿತ್ಸೆ ಮಾಡಿಸಿಕೊಂಡಂತೆ ಕಾಣಿಸುತ್ತಿದ್ದೀನಾ? ಏನು ಹೇಳಬೇಕೋ ನನಗೆ ಗೊತ್ತಾಗುತ್ತಿಲ್ಲ. ಒಬ್ಬ ನಟಿ ಸಿನಿಮಾದಿಂದ ಸಿನಿಮಾಗೆ ಬ್ರೇಕ್ ತಗೊಂಡ್ರೆ ಏನೋ ಕಾರಣ ಇದೆ ಎಂದು ಯಾಕೆ ಭಾವಿಸಬೇಕು. ನಾನು ತೂಕ ಕಮ್ಮಿ ಮಾಡಿಕೊಂಡಿದ್ದೀನಿ" ಎಂದು ಹೇಳಿದ್ದಾರೆ.
 
ಹಾಗಾಗಿ ನನ್ನ ಮುಖ ಈ ಹಿಂದಿನದಕ್ಕೆ ಹೋಲಿಸಿದರೆ ಭಿನ್ನವಾಗಿ ಕಾಣುತ್ತೆ. ಪ್ಯಾರಿಸ್‍ನಲ್ಲಿ ಚಿತ್ರೀಕರಣ ಮಾಡಿದೆವು. ಅಲ್ಲಿನ ವಾತಾವರಣ ತುಂಬಾ ಚಳಿ. ಕ್ಯಾಮೆರಾಗಳನ್ನು ಮುಖಕ್ಕೆ ಹತ್ತಿರ ದೂರವಾಗಿ ಫೋಕಸ್ ಮಾಡಿ ತೆಗೀತಿರುತ್ತಾರೆ. ಹಾಗಾಗಿ ಮುಖ ಒಂದೊಂದು ಕೋನದಿಂದ ಒಂದೊಂದು ತರಹ ಕಾಣಿಸುತ್ತೆ. ನಾನು ಅಭಿನಯಿಸಿದ್ದು ಒಂದೇ ಸಿನಿಮಾದಲ್ಲಿ...ಸರ್ಜರಿ ಮಾಡಿಸಿಕೊಳ್ಳುವಷ್ಟು ದುಡ್ಡು ನನ್ನ ಬಳಿ ಎಲ್ಲಿದೆ ಎಂದಿದ್ದಾರೆ ವಾಣಿ ಕಪೂರ್. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments