Webdunia - Bharat's app for daily news and videos

Install App

ನಂಬಲಾಗದ ಆದ್ರೂ ಸತ್ಯ..! ರಜನಿಕಾಂತ್ ಒಬ್ಬ ರಾಜಕಾರಿಣಿಯನ್ನು ಫಾಲೋ ಮಾಡುತ್ತಿದ್ದಾರಂತೆ.

Webdunia
ಬುಧವಾರ, 27 ಜುಲೈ 2016 (09:43 IST)
'ಕಬಾಲಿ' ಚಿತ್ರ ತೆರೆಕಂಡು ಐದು ದಿನದಲ್ಲಿ ಬಾಕ್ಸ್ ಆಫೀಸ್ ರಿಕಾರ್ಡ್ ಮುರಿಯುತ್ತಿದೆ. ಎಲ್ಲಾ ಥಿಯೇಟರ್‌ಗಳಲ್ಲೂ ಕಬಾಲಿ ಸಿನಿಮಾ ಹಿಟ್ ಕಾಣುತ್ತಿದೆ. ಇದರ ಬೆನ್ನಲ್ಲೇ ರಜನಿಕಾಂತ್ ಅವರ ಮತ್ತೊಂದು ಸಿಕ್ರೇಟ್ ಬಯಲಾಗಿದೆ. ರಜನಿಕಾಂತ್ ಕೇವಲ ಒಬ್ಬ ರಾಜಕಾರಣಿಯನ್ನು ಫಾಲೋ ಮಾಡುತ್ತಿದ್ದಾರಂತೆ. 
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಸೂಪರ್‌ಸ್ಟಾರ್ ರಜನಿಕಾಂತ್, ಅವರೊಬ್ಬ ಕೇವಲ ಸೂಪರ್ ಸ್ಟಾರ್ ಮಾತ್ರವಲ್ಲ. ಇಂದಿನ ವಿದ್ಯಮಾನದಲ್ಲಿ ಪ್ರತಿಯೊಬ್ಬರು ಗುರುತಿಸಲ್ಪಡುವಂತಹ ವ್ಯಕ್ತಿ..
 
ಅತ್ಯಂತ ಕುತೂಹಲಕಾರಿ ವಿಷಯ ಅಂದ್ರೆ ತಲೈವಾ ಓರ್ವ ರಾಜಕಾರಿಣಿಯೊಬ್ಬರನ್ನು ಫಾಲೋ ಮಾಡುತ್ತಿದ್ದಾರಂತೆ. ಆ ರಾಜಕಾರಣಿ ಯಾರು ಎಂಬುದು ಇದುವರೆಗೂ ಸಿಕ್ರೇಟ್ ಆಗಿಯೇ ಇತ್ತು. 
 
ಟ್ವಿಟರ್‌ನಲ್ಲಿ ರಜನಿಕಾಂತ್‌ಗೆ 3.5 ಮಿಲಿಯನ್‌ನಷ್ಟು ಅಭಿಮಾನಿಗಳಿದ್ದಾರೆ. ಅವರು ಫ್ಯಾನ್ಸ್‌ಗಳಿಗೇನು ಕಮ್ಮಿಯಿಲ್ಲ.. ಆದ್ರೆ ರಜನಿಕಾಂತ್ ಕೇವಲ ಒಬ್ಬ ರಾಜಕಾರಣಿಯನ್ನು ಫಾಲೋ ಮಾಡುತ್ತಾರಂತೆ. ಅಷ್ಟಕ್ಕೂ ಆ ರಾಜಕಾರಿಣಿ ಯಾರು? 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

 
ಅವರೇ ವರ್ಚಸ್ವಿ ನಾಯಕ ಪ್ರಧಾನಿ ನರೇಂದ್ರ ಮೋದಿ.. ಏಕೈಕ ರಾಜಕರಾಣಿಯನ್ನು ರಜನಿಕಾಂತ್ ಫಾಲೋ ಮಾಡುತ್ತಿದ್ದಾರೆ. ಅಂದಹಾಗೆ ರಜನಿಕಾಂತ್ ಒಟ್ಟು ಇಲ್ಲಿವರೆಗೂ 19 ಜನರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅವರ ಫಾಲೋವರ್ ಲಿಸ್ಟ್‌ನಲ್ಲಿ ಪಿಎಂ ನರೇಂದ್ರ ಮೋದಿ ಏಕೈಕ ರಾಜಕಾರಿಣಿಯಾಗಿದ್ದಾರೆ. 
ಈ ಎಲ್ಲದರ ನಡುವೆಯೂ ಪ್ರಧಾನಿ ಮೋದಿ ಒಬ್ಬ ಧೃಡ, ಬಲಾಢ್ಯ, ಹಾಗೂ ವರ್ಚಸ್ವಿ ನಾಯಕರು ಎಂಬುದರಲ್ಲಿ ಅನುಮಾನವಿಲ್ಲ. ಅವರೊಬ್ಬ ಸಮರ್ಥವಾದ ನಾಯಕ. ಆದ್ದರಿಂದ ಮೋದಿ ಅವರ  ನಾಯಕತ್ವದ ಕೌಶಲ್ಯಗಳಿಂದ ಪ್ರೀತಿಸುವ,ಆರಾಧಿಸುವ ಜಗತಿನಾಂದತ್ಯ ಅಭಿಮಾನಿಗಳು ಸಾಕಷ್ಟಿದ್ದಾರೆ. ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ 21.5 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments