Webdunia - Bharat's app for daily news and videos

Install App

ಸನ್ನಿ ಲಿಯೋನ್‌ ಕಂಡು ಬಿಟ್ಟು ಹೋಗಲಿಲ್ಲ ಈ ಮಗು :ವಿಡಿಯೋ

Webdunia
ಶನಿವಾರ, 27 ಆಗಸ್ಟ್ 2016 (13:32 IST)
ಸನ್ನಿ ಲಿಯೋನ್ ಹಾಟ್ ಆಂಡ್ ಬ್ಯೂಟಿಫುಲ್ ಅಂತ ಎಲ್ಲರಿಗೂ ಗೊತ್ತಿರುವ ಸಂಗತಿ. ಸನ್ನಿ ಲಿಯೋನ್‌ ಅಭಿನಯವನ್ನು ಮೆಚ್ಚುವ ಅಭಿಮಾನಿಗಳು ಸಾಕಷ್ಟಿಸಿದ್ದಾರೆ. ಆದ್ರೆ ಪುಟ್ಟ ಮಗು ಕೂಡ ಸನ್ನಿಯ ಅಭಿಮಾನಿಯಾಗಿ ಬಿಟ್ಟಿದೆ.  
/strong>.

ಸನ್ನಿ ಲಿಯೋನ್‌ಳನ್ನು ಈ ಮಗು ಒಂದು ಕ್ಷಣ ಬಿಟ್ಟಿರಲಿಲ್ಲ. ಇದು ಅಲ್ಲಿಂದ್ದವರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.ಆದ್ರೆ ಮಗು ತಮ್ಮನ್ನು ಬಿಟ್ಟು ಹೋಗದೇ ಇದದ್ದು ಸನ್ನಿಗೇನು ಬೇಜರಾಗಲಿಲ್ಲ. ನಗು ನಗುತ್ತಲೇ ಅವರು ಮಗುವನ್ನು ಅಪ್ಪಿಕೊಂಡೇ ಇದ್ದರು. 
ಈ ವೇಳೆ ಮಗುವಿನ ಪೋಷಕರು ಜತೆಯಲ್ಲಿದ್ದರು. ಸನ್ನಿ ಹತ್ತಿರವಿದ್ದ ಮಗುವನ್ನು ತೆಗೆದುಕೊಳ್ಳಲು ಹೋದ ವೇಳೆ ಮಗು ಮಾತ್ರ ಸನ್ನಿ ಲಿಯೋಳ್‌‌ನ್ನು ಬಿಟ್ಟು ಹತ್ತಿರ ಬರುತ್ತಲೇ ಇರಲಿಲ್ಲ. ಪದೇ ಪದೇ ಮಗುವಿನ ಪೋಷಕರು ಒತ್ತಾಯ ಮಾಡಿದ್ರೂ ಮಗು ಮಾತ್ರ ಜಪ್ಪಯ್ಯ ಅಂದ್ರು ಸನ್ನಿಯನ್ನು ಬಿಡಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ನಿವಾಸ ಧಾರವಾಹಿಗೆ ಶ್ವೇತಾ ಗುಡ್ ಬೈ: ಲಕ್ಷ್ಮೀ ಪಾತ್ರಕ್ಕೆ ಬಂದ ಹೊಸ ನಟಿ ಇವರೇ

ಸೋನು ನಿಗಂ ಆರ್ ಸಿಬಿ ವಿರುದ್ಧ ಟ್ವೀಟ್ ಮಾಡಿದ್ದರೇ: ಅಸಲಿ ಸತ್ಯ ಇಲ್ಲಿದೆ

ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯ ಮುರಿದು ಬಿತ್ತು: ಕಾರಣವೇನು

ಮಾಧ್ಯಮದ ಮುಂದೆ ಮಹಿಳೆಗೆ ಕ್ಷಮೆ ಕೇಳಿದ ಯುವ ರಾಜ್‌ಕುಮಾರ್, ಕಾರಣ ಇಲ್ಲಿದೆ

ರಜನಿಕಾಂತ್ ನಟನೆಯ ಜೈಲರ್ 2 ಚಿತ್ರತಂಡದ ಜತೆ ಸೇರಿಕೊಂಡ್ರಾ ಬಾಲಿವುಡ್‌ನ ಸೂಪರ್ ಸ್ಟಾರ್‌

ಮುಂದಿನ ಸುದ್ದಿ
Show comments