Webdunia - Bharat's app for daily news and videos

Install App

ಕನ್ನಡ ಕಲಿಸಲು ಬರುತ್ತಿದ್ದಾಳೆ ಸಂಚಿತಾ ಶೆಟ್ಟಿ

Webdunia
ಸೋಮವಾರ, 25 ಜುಲೈ 2016 (16:32 IST)
ಕನ್ನಡದ ನಟಿ ಸಂಚಿತಾ ಶೆಟ್ಟಿ ಕನ್ನಡವನ್ನು ಕಲಿಸಲಿದ್ದಾಳೆ. ಮುಂಬರುವ ಬದ್ಮಾಶ್ ಚಿತ್ರದಲ್ಲಿ ಸಂಚಿತಾ ಆರ್‌ಜೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಧನಂಜಯ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಿಲಿದ್ದಾರೆ. ಕನ್ನಡ ಭಾಷೆಯನ್ನು ಬಗ್ಗೆ ಕಲಿಯುವುದು ಕುರಿತು ಸುಚಿತಾ ಶೆಟ್ಟಿ ಕಲಿಸಲಿದ್ದಾರೆ. 

ಈ ಐಡಿಯಾ ಕೆಲ ವರ್ಷಗಳ ಹಿಂದೆಯೇ ನನ್ನ ಮನದಲ್ಲಿತ್ತು. ನಮ್ಮ ಸಿಟಿಯಲ್ಲಿ ರೇಡಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದ ಹೆಸರು 'ಯಾಕೆ ಕಾಂತಾನನ್ನು ನೀವೂ ಲೈಕ್ ಮಾಡ್ತೀರಾ' , ಎನ್ನುವ ಕಾರ್ಯಕ್ರಮ. ಇದೊಂದು ಪ್ಯಾಪುಲರ್ ಆಗಿ ಮಿಂಚಿದ್ದ ಕಾರ್ಯಕ್ರಮವಾಗಿತ್ತು ೆಎಂದು ಚಿತ್ರದ ನಿರ್ದೇಶಕ ಆಕಾಶ್ ಶ್ರೀವಾತ್ಸವ್ ಹೇಳಿದ್ದಾರೆ. 

ಸಿಟಿಯಲ್ಲಿ ವಾಸಿಸುವ ಹಲವರಿಗೆ ಕನ್ನಡ ಬರಲ್ಲ. ಕೆಲವರಿಗೆ ಕನ್ನಡ ಅಲ್ಪಸ್ವಲ್ಪ ಗೊತ್ತಿರುತ್ತದೆ. ಆದ್ರೆ ಇನ್ನೂ ಕೆಲವರಿಗೆ ಕನ್ನಡ ಬಂದ್ರು ಹೇಗೆ ಮಾತನಾಡಬೇಕು ಎಂಬುದು ತಿಳಿಯುವುದಿಲ್ಲ. ಇದರಿಂದ ಕನ್ನಡ ಗೊತ್ತಿಲ್ಲದ ಜನರ ಪರಿಸ್ಥಿತಿ ಏನಾಗಬಹುದು ಎಂಬುದರ ಬಗ್ಗೆ ಬದ್ಮಾಶ್ ಚಿತ್ರದಲ್ಲಿ ತಿಳಿಸಲಾಗಿದೆ. 
 
ಈ ಚಿತ್ರದಲ್ಲಿ ಸಂಚಿತಾ ಶೆಟ್ಟಿ ಪ್ರಿಯಾ ಎನ್ನುವ ಹುಡುಗಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಕನ್ನಡ ಗೊತ್ತಿಲ್ಲದ, ಬೇರೆ ಕಡೆಗಳಿಂದ ಬಂದ ವಿದೇಶಿಗರಿಗೂ ಜನರಿಗೆ ಸುಚಿತಾ ಕನ್ನಡ ಕಲಿಸಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಕಿಯಾರ ಅಡ್ವಾಣಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ರಾಕಿಂಗ್ ಸ್ಟಾರ್ ಯಶ್

ಮುಂದಿನ ಸುದ್ದಿ
Show comments