ಸೋನಂ ಕಪೂರ್ ಮದುವೆಗೆ ಈ ನಟಿ ಹೋಗುತ್ತಿಲ್ಲವಂತೆ. ಇದಕ್ಕೆ ಕಾರಣವೇನು ಗೊತ್ತಾ?

Webdunia
ಮಂಗಳವಾರ, 8 ಮೇ 2018 (07:25 IST)
ಮುಂಬೈ : ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರ ಮಗಳು ಸೋನಂ ಕಪೂರ್ ಮದುವೆ ಇಂದು (ಮೇ 8 ರಂದು) ನಡೆಯುತ್ತಿದ್ದು, ಈ ಮದುವೆಗೆ ಬಾಲಿವುಡ್ ನಟಿಯೊಬ್ಬರು ಹೋಗುತ್ತಿಲ್ಲವಂತೆ.


ನಟಿ ಸೋನಂ ಕಪೂರ್ ಅವರ ಮದುವೆಗೆ ಇಡೀ ಬಾಲಿವುಡ್ ಸಿನಿಮಾ ತಾರೆಯರ ದಂಡೆ ಸಾಗುತ್ತಿದ್ದು, ಆದರೆ ನಟಿ ಕರೀನಾ ಕಪೂರ್ ಅವರು ಮಾತ್ರ ಹೋಗುತ್ತಿಲ್ಲವಂತೆ. ಕಾರಣವೆನೆಂದರೆ ಅವರು 'ವೀರೆ ದಿ ಕಿ ವೆಡ್ಡಿಂಗ್' ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ ಸೋನಮ್ ಮದ್ವೆಗೆ ಕರೀನಾ ಹೋಗಲು ಸಾಧ್ಯವಾಗದೇ ಇರುವುದರಿಂದ ಅದರ ಬದಲು 8 ಗಂಟೆಯ ನಂತರ ಅಂಧೇರಿಯಲ್ಲಿರುವ ಪಂಚತಾರಾ ಹೋಟೆಲ್ ಲೀಲಾದಲ್ಲಿ ನಡೆಯುವ ರಿಸೆಪ್ಷನ್ ಸಮಾರಂಭಕ್ಕೆ ಹಾಜರಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಕಸಿ ಮಾಡಿಸಿದ್ದ ಸ್ತನ ತೆಗೆದ ಶೆರ್ಲಿನ್ ಚೋಪ್ರಾ, ಕಾರಣ ಹೀಗೇ ಬರೆದುಕೊಂಡಿದ್ದಾರೆ

ಹೇಮಾ ಮಾಲಿನಿಯನ್ನು ವರಿಸಲು ಧರ್ಮವನ್ನೇ ಬದಲಾಯಿಸಿದ್ರಾ ಧರ್ಮೇಂದ್ರಾ

ರಾಷ್ಟ್ರಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ಪ್ರೇಮಕಾವ್ಯ ಸೀರಿಯಲ್ ನಟಿ ವೈಷ್ಣವಿ ಎದೆ ದರ್ಶನಕ್ಕೆ ಒಳ್ಳೆ ಡ್ರೆಸ್ ತಗೊಳ್ಳಮ್ಮ ಎಂದು ನೆಟ್ಟಿಗರ ಟ್ರೋಲ್ video

ಮುಂದಿನ ಸುದ್ದಿ
Show comments