Webdunia - Bharat's app for daily news and videos

Install App

ಲುಲಿಯಾ ಜೊತೆಗಿನ ಸಂಬಂಧವನ್ನು ಬಹಿರಂಗಗೊಳಿಸ್ತಾರಾ ಸಲ್ಲು?

Webdunia
ಬುಧವಾರ, 13 ಜುಲೈ 2016 (09:31 IST)
ಸಲ್ಲು ಹಾಗೂ ಲುಲಿಯಾ ವೆಂಟರ್ ವಿವಾಹವಾಗುತ್ತಿದ್ದಾರೆ ಅವರಿಬ್ಬರು ಪರಸ್ಪರ ಜೊತೆಯಾಗಿ ಸುತ್ತಾಡುತ್ತಿದ್ದಾರೆ ಅನ್ನೋ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಬಹು ದಿನಗಳಿಂದ ಕೇಳಿ ಬರುತ್ತಲೇ ಇದೆ.ಆದ್ರೆ ಎಷ್ಟೇ ಸುದ್ದಿಯಾದ್ರು ಸಲ್ಲು ಭಾಯಿ ಮಾತ್ರ ತುಟಿ ಪಿಟಿಕ್ ಅನ್ನುತ್ತಿಲ್ಲ.ಆದ್ರೆ ಇದೀಗ ಸಲ್ಲು ಮೌನ ಮುರಿಯುವ ಕಾಲ ಹತ್ತಿರವಾಗಿದೆ.

ಹೌದು,,, ಸಲ್ಮಾನ್ ಖಾನ್ ಹಾಗೂ ಲುಲಿಯಾ ವೆಂಟರ್ ಪರಸ್ಪರ ಪ್ರೀತಿಸುತ್ತಿದ್ದಾರೆ ಅವರಿಬ್ಬರು ವಿವಾಹವಾಗುತ್ತಾರೆ ಅನ್ನೋ ಸುದ್ದಿ ಇವತ್ತು ನಿನ್ನೆಯದಲ್ಲ. ಈ ಹಿಂದೆ ಲುಲಿಯಾ ಅವರು ಈ ಬಗ್ಗೆ ನಿರಾಕರಿಸಿದ್ರು. ಆದ್ರೆ ಸಲ್ಲು ಮತ್ತು ಲುಲಿಯಾ ಪಾರ್ಟಿಗಳಲ್ಲಿ , ಸಿನಿಮಾ ಶೋಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಮೊನ್ನೆ ಸುಲ್ತಾನ್ ಸ್ಪೆ,ಷಲ್ ಸ್ಕ್ರೀನಿಂಗ್‌‌ನಲ್ಲೂ ಜೊತೆಯಲ್ಲಿದ್ದರು. ಇದೀಗ ಸಲ್ಲು ತನ್ನ ಹಾಗೂ ಲುಲಿಯಾ ಅವರ ಸಂಬಂಧವನ್ನು ಬಹಿರಂಗಪಡಿಸಲು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೆ ಲುಲಿಯಾ ಓಕೆ ಅನ್ನೋದೊಂದೇ ಬಾಕಿಯಂತೆ.
 
ಇನ್ನು ಲುಲಿಯಾ ಸಲ್ಮಾನ್ ಖಾನ್ ಅವರ ಸುಲ್ತಾನ್ ಸಿನಿಮಾವನ್ನು ನೋಡಿ ಫುಲ್ ಖುಷಿಯಾಗಿದ್ದಾರಂತೆ. ಹಾಗಾಗಿ ತನ್ನ ಕುಟುಂಬದ ಸದಸ್ಯರಿಗಾಗಿ ತನ್ನ ಮನೆಯಲ್ಲೇ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಏರ್ಪಡಿಸಲು ಮಂದಾಗಿದ್ದಾರಂತೆ. ಇದೇ ತಿಂಗಳ ಅಂತ್ಯದೊಳಗೆ ಸ್ಪೆಷಲ್ ಸ್ಕ್ರೀನಿಂಗ್ ನಡೆಯಲಿದೆ. ಇನ್ನು ಸಲ್ಲು ಕೂಡ ಲುಲಿಯಾ ಮನೆಯವ ಫೀಡ್ ಬ್ಯಾಕ್ ಹೇಗಿರುತ್ತೆ ಅಂತಾ ಕಾಯುತ್ತಿದ್ದಾರಂತೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments