Select Your Language

Notifications

webdunia
webdunia
webdunia
webdunia

ತಮಾಷ ಮಾಡಲು ಹೊರಟಿರುವ ರಣಬೀರ್ ಕಪೂರ್- ದೀಪಿಕಾ ಪಡುಕೋಣೆ

ತಮಾಷ ಮಾಡಲು ಹೊರಟಿರುವ ರಣಬೀರ್ ಕಪೂರ್- ದೀಪಿಕಾ  ಪಡುಕೋಣೆ
, ಬುಧವಾರ, 23 ಏಪ್ರಿಲ್ 2014 (10:28 IST)
ರಣಬೀರ್   ಕಪೂರ್ ಮತ್ತು ದೀಪಿಕಾ ಪಡುಕೋಣೆ ಮತ್ತೆ ಒಂದಾಗಿದ್ದಾರೆ. ಒಟ್ಟಿಗೆ ಸೇರಿ ತಮಾಷ ಮಾಡುತ್ತಿದ್ದಾರೆ. ಹೌದ ಹೀಗೂ ಉಂಟೆ ಎನ್ನುವ ಆಶ್ಚರ್ಯ ನಿಮ್ಮದು ಎನ್ನುವುದನ್ನು ನಾವು ಬಲ್ಲೆವು. ಈಗ ಹೇಳ ಹೊರಟಿರುವುದು ಬಾಲಿವುಡ್ ನ ಹಾಟ್ ಯಂಗ್ ಪೇರ್ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಬಗ್ಗೆ.

ಅವರಿಬ್ಬರೂ ಈಗ ತಮಾಷ  ಅನ್ನುವ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಪ್ರೀತಿಯಲ್ಲಿ ಬಿರುಕು ಉಂಟಾದ ಬಳಿಕ ಇದೆ ಮೊದಲ ಬಾರಿ ಒಟ್ಟಿಗೆ ನಟಿಸುತ್ತಿದ್ದಾರೆ ಈ ಜೋಡಿ. 
ಸಾಮಾನ್ಯವಾಗಿ ಯಾರೇ ಆಗಲಿ ತಮ್ಮ ಮಾಜಿ ಪ್ರೇಮಿ ಮುಖ ನೋಡಲು ಇಷ್ಟ ಪಡುವುದಿಲ್ಲ  . ಆದರೆ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಪಕ್ಕ ವ್ಯವಹಾರಸ್ಥರಾದ ಕಾರಣ ಅವರಿಬ್ಬರೂ ಈಗ ಒಟ್ಟಿಗೆ ನಟಿಸಲು ಸಿದ್ಧ ಆಗಿದ್ದಾರೆ. ಈಗ ಹಳೆ ಪ್ರೀತಿ ನೆನಪಲ್ಲಿ ಇವರಿಬ್ಬರು ತೆರೆ ಮೇಲೆ ಪ್ರೀತಿ ಮಾಡ್ತಾ ಜನರನ್ನು ರಂಜಿಸಲು ಸಿದ್ಧ ಆಗ್ತಾ ಇದ್ದಾರೆ. ಚಿತ್ರವನ್ನು ಇಂತಿಯಾಜ್ ನಿರ್ದೇಶಿಸುತ್ತಿದ್ದಾರೆ. 

Share this Story:

Follow Webdunia kannada