Select Your Language

Notifications

webdunia
webdunia
webdunia
webdunia

ಇನ್ಮುಂದೆ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಲ್ವಂತೆ ಸನ್ನಿ

ಇನ್ಮುಂದೆ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಲ್ವಂತೆ ಸನ್ನಿ
ಮುಂಬೈ , ಬುಧವಾರ, 11 ಮೇ 2016 (13:25 IST)
ಬಾಲಿವುಡ್ ನಟಿ ಸನ್ನಿ ಇನ್ಮುಂದೆ ಕಿಸ್ಸಿಂಗ್ ಸೀನ್‌ಗಳಲ್ಲಿ ನಟಿಸಲ್ವಂತೆ. ಈ ಬಗ್ಗೆ  ಸನ್ನಿ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಆನ್ ಸ್ಕ್ರೀನ್ ಮೇಲೆ ಸನ್ನಿ ಕಿಸ್ಸಿಂಗ್ ಪಾತ್ರಗಳಲ್ಲಿ ನಟಿಸಲ್ಲ ಎಂದು ಹೇಳಿದ್ದಾಳೆ.
ಸನ್ನಿ ಲಿಯೋನ್‌ರ ಕಡೆಯ ಚಿತ್ರ ರಾಗಿಣಿ ಎಮ್‌ಎಮ್ಎಸ್ -2 ಚಿತ್ರದಲ್ಲಿ ಸನ್ನಿ ಕೋ-ಸ್ಟಾರ್ ಜತೆಗೆ ಕಾಣಿಸಿಕೊಂಡಿದ್ದರು. ಆದ್ದರಿಂದ ಸನ್ನಿ ಇನ್ಸುಂದೆ ಕಿಸ್ಸಿಂಗ್ ಪಾತ್ರಗಳಲ್ಲಿ ನಟಿಸಲ್ವಂತೆ.

ಒಂದು ವೇಳೆ ಚಿತ್ರಗಳಲ್ಲಿ ಚುಂಬನ ಪಾತ್ರಗಳಲ್ಲಿ ನಟಿಸುವುದು ಅನಿವಾರ್ಯ ಆದ್ರೆ ಮಾತ್ರ ಸನ್ನಿ ಮಾಡ್ತಾಳಂತೆ. ಹಾಗಾಗಿ ಚುಂಬನ ದೃಶ್ಯಗಳಲ್ಲಿ ಕಾಣಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. 
 
ಇನ್ನೂ ಸನ್ನಿ ಲಿಯೋನ್‌ರ ಚಿತ್ರ ಏಕ್ ಪಹೇಲಿ ಲಿಲಾ, ಕುಚ್ ಕುಚ್ ಲೋಚಾ ಹೈ, ಮಸ್ತಿಜಾದೇ, ಒನ್ ನೈಟ್ ಸ್ಟ್ಯಾಂಡ್ ಚಿತ್ರಗಳಲ್ಲಿ  ಸನ್ನಿ ಲಿಯೋನ್ ಕಿಸ್ಸಿಂಗ್ ಇಲ್ಲದೇ ಹಸಿ-ಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಯಾವುದೇ ಕೋಸ್ಟಾರ್ ಜತೆಗೆ ಕಿಸ್ ಮಾಡಿರಲಿಲ್ಲ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ನಟಿಯರ ಹಾಲಿ ಡೇ ವೆಕೆಷನ್.. ಹೇಗಿದೆ ನೋಡಿ