Webdunia - Bharat's app for daily news and videos

Install App

ಹಾಟ್ ನಟಿ ಸನ್ನಿ ಲಿಯೋನ್‌ರೊಂದಿಗೆ ನೇರವಾಗಿ ಮಾತನಾಡಬೇಕೆ? ಇಲ್ಲಿದೆ ಅವಕಾಶ.

Webdunia
ಗುರುವಾರ, 1 ಡಿಸೆಂಬರ್ 2016 (15:19 IST)
ಮಾಧ್ಯಮ ಮತ್ತು ಅಭಿಮಾನಿಗಳು ಗಾಸಿಪ್ ಹರಡಿಸುವುದನ್ನು ನಿಲ್ಲಿಸುವುದಿಲ್ಲ. ನನ್ನ ಹೊಸ ಮೊಬೈಲ್ ಆಪ್ ಅಧಿಕೃತ ಮಾಹಿತಿ ನೀಡುವುದಲ್ಲದೇ ಅಭಿಮಾನಿಗಳೊಂದಿಗೆ ನೇರ ಸಂವಾದ ನಡೆಸಲು ಸಾಧ್ಯವಾಗುತ್ತದೆ ಎಂದು ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.

ಮಾಧ್ಯಮಗಳು ನನ್ನ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ವರದಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ, ನನ್ನ ಮೊಬೈಲ್ ಆಪ್‌ನಲ್ಲಿ  ನನ್ನಲ್ಲಿರುವ ಮಾಹಿತಿಯನ್ನು ಶೇರ್ ಮಾಡುವುದರಿಂದ ಸುಳ್ಳು ವದಂತಿ ಹರಡುವುದು ತಪ್ಪುತ್ತದೆ ಎಂದು ತಿಳಿಸಿದ್ದಾರೆ.
 
ಐದು ವರ್ಷಗಳ ಹಿಂದೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸನ್ನಿ ಲಿಯೋನ್, ಜಿಸ್ಮ್ 2, ಜಾಕ್‌ಪಾಟ್, ರಾಗಿಣಿ ಎಂಎಂಎಸ್ 2, ಏಕ್ ಪಹೇಲಿ ಲೀಲಾ, ಕುಚ್ ಕುಚ್ ಲೋಚಾ ಹೈ ಮತ್ತು ಒನ್ ನೈಟ್ ಸ್ಟ್ಯಾಂಡ್‌ ಚಿತ್ರದಲ್ಲಿ ನಟಿಸಿದ್ದಲ್ಲದೇ ಸ್ವೀಟ್ ಡ್ರೀಮ್ಸ್ ಎನ್ನುವ ಇ-ಬಕ್‌ನ ಲೇಖಕಿ ಕೂಡಾ ಆಗಿದ್ದಾಳೆ.
 
ಮೊಬೈಲ್ ಆಪ್ ಹೊಂದಿರುವ ಬಾಲಿವುಡ್‌ನ ಏಕೈಕ ನಟಿಯಾದ ಸನ್ನಿ, ಇ-ಕಾಮರ್ಸ್ ಉದ್ಯಮವನ್ನು ಪ್ರವೇಶಿಸುತ್ತಿದ್ದಾರೆ. ಭವಿಷ್ಯದಲ್ಲಿ ತುಂಬಾ ಸಾಧಿಸುವುದಿದೆ ಎಂದು ನುಲಿದಿದ್ದಾರೆ.
 
ಪ್ರಸ್ತುತ ನಾನು ಅರ್ಬಾಜ್ ಖಾನ್ ನಟನೆಯ, ರಾಜೀವ್ ವಾಲಿಯಾ ನಿರ್ದೇಶನದ ತೇರಾ ಇಂತೇಜಾರ್ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು ಬಿಜಿಯಾಗಿದ್ದೇನೆ ಎಂದು ಬಾಲಿವುಡ್ ಹಾಟ್ ಹಾಟ್ ನಟಿ ಸನ್ನಿ ಲಿಯೋನ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments