Webdunia - Bharat's app for daily news and videos

Install App

ಐಸ್ ಬಕೆಟ್ ಚಾಲೆಂಜ್ ಗೆ ನಾಮಿನೇಷನ್ ಮಾಡಿದ ಪೋರ್ನ್ ತಾರೆ ಸನ್ನಿಲಿಯೋನ್

Webdunia
ಮಂಗಳವಾರ, 26 ಆಗಸ್ಟ್ 2014 (09:51 IST)
ವಿಶ್ವವಿಡಿ ಐಸ್ ಬಕೆಟ್ ಚಾಲೆಂಜ್ ದ್ದೇ ಹೆಚ್ಚಿನ ಸುದ್ದಿ. ಎಎಲ್ಎಸ್ ಕಾಯಿಲೆಗೆ ಸಂಬಂಧಪಟ್ಟಂತೆ ನಡೆಸುತ್ತಿರುವ ಸಂಶೋಧನೆಗೆ ಹಣ ಸಹಾಯ ಮಾಡುವ ಕೆಲಸದಲ್ಲಿ  ಸಿನಿ ಸ್ಟಾರ್ ಗಳು ಮುಂದೆ ಇದ್ದಾರೆ. ಬಕೆಟ್ ತುಂಬಾ  ಮಂಜುಗಡ್ಡೆಯನ್ನು ಹಾಕಿಕೊಂಡು ಸ್ನಾನ ಮಾಡುವ ಕೆಲಸ ಅವರದ್ದು.


ಈ ಚಾಲೆಂಜ್ ನ್ನು ನಾವು ಮಾಡಲ್ಲ  ಎಂದು ಆಲಿಯ ಮತ್ತು ಪ್ರಿಯಾಂಕ ಚೋಪ್ರ ನಿರಾಕರಿಸಿದ್ದಾರೆ, ಆದರೆ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಈ ಸಾಹಸಕ್ಕೆ ಸಿದ್ಧ ಆಗಿದ್ದಾಳೆ. ಆರೀತಿಯ ನಿರ್ಧಾರ ಹೊಂದಲು ಆಕೆಯ ಟ್ವಿಟ್ಟರ್  ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರು ಕಾರಣ ಆಗಿದ್ದಾರೆ. ಅವರ ಹೇಳಿದಂತೆ ಆಕೆ  ನಾಮಿನೇಟ್ ಮಾಡಿದ್ದಾಳೆ. ಈ ಸ್ಪರ್ಧೆಯಲ್ಲಿ ಗಾಯಕ  ಹನಿ  ಸಿಂಗ್ ಸಹ ಭಾಗವಹಿಸಲು  ಹೆಸರನ್ನು ನಾಮಿನೇಟ್ ಮಾಡಿದ್ದಾರೆ.  
 
 ಲಾ ಗೆರಿಗ್ಸ್ ಎನ್ನುವ ಕಾಯಿಲೆಯಿಂದ ತೊಂದರೆ ಎದುರಿಸುತ್ತಿರುವವರಿಗೆ ಸಹಾಯ ಮಾಡುವ ಸಲುವಾಗಿ ನಿಧಿ ಸಂಗ್ರಹಣೆಯ ಕಾರ್ಯ ಆರಂಭ ಆಗಿದ್ದು, ಅಮೇರಿಕಾದಲ್ಲಿ ಐಸ್ ಬಕೆಟ್ ಚಾಲೆಂಜ್ ಆರಂಭ ಆಗಿದೆ. ಈ ಚಾಲೆಂಜ್ ವಿಶ್ವದ ಪ್ರಸಿದ್ದರೆಲ್ಲರು ಸ್ವೀಕರಿಸಿದ್ದಾರೆ. ಇಷ್ಟುದಿನ ತನ್ನ ಬಿಚ್ಚು ಮೈ ಯಿಂದ ಪಡ್ಡೆ ಮತ್ತು ಆಕೆಯ ಹಿರಿಕಿರಿ ಫ್ಯಾನ್ಸ್  ಮೈ ಬಿಸಿ ಏರಿಸಿದ್ದ ಈ ಚೆಲುವೆ ಈಗ ಐಸ್ ವಾಟರ್ ಮೂಲಕವೂ ಸಹಿತ ಅಭಿಮಾನಿಗಳ ಮೈಬಿಸಿ  ಮಾಡಲು ಸಿದ್ಧ ಆಗಿದ್ದಾಳೆ.. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments