Select Your Language

Notifications

webdunia
webdunia
webdunia
webdunia

ಆತಿಯಾ ಜೊತೆಗೆ ನಟಿಸಲು ಇಂಗಿತ ವ್ಯಕ್ತಪಡಿಸಿದ ಸುನೀಲ್ ಶೆಟ್ಟಿ

ಆತಿಯಾ ಜೊತೆಗೆ ನಟಿಸಲು ಇಂಗಿತ ವ್ಯಕ್ತಪಡಿಸಿದ ಸುನೀಲ್ ಶೆಟ್ಟಿ
ಮುಂಬೈ , ಶುಕ್ರವಾರ, 13 ಮೇ 2016 (14:15 IST)
ಬಾಲಿವುಡ್ ನಟ ಸುನೀಲ್ ಶೆಟ್ಟಿ ತಮ್ಮ ಮಗಳು ಆತಿಯಾ ಜತೆ ಬಿಗ್ ಸ್ಕ್ರೀನ್ ಮೇಲೆ ಶೇರ್ ಮಾಡಿಕೊಳ್ಳುವುದರ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಉತ್ತಮ ಸ್ಕ್ರೀಪ್ಟ್ ಇದ್ರೆ. ಖಂಡಿತವಾಗಿಯೂ ಆತಿಯಾ ಜತೆಗೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವುದು ಇಷ್ಟವಿದೆ ಎಂದಿದ್ದಾರೆ. 
ಬಾಲಿವುಡ್‌ನಲ್ಲಿ ತಮ್ಮ ಮಗಳು ಆತಿಯಾ ಸೆಟ್ಲ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆತಿಯಾ ಮೊದಲು ಸೆಟ್ಲ್ ಆಗಲಿ, ಆಕೆ ಉತ್ತಮ ಸ್ಕ್ರೀಪ್ಟ್‌ಗಾಗಿ ಕಾಯುತ್ತಿದ್ದಾಳೆ. ಒಂದು ವೇಳೆ ಉತ್ತಮ ಸ್ಕ್ರೀಪ್ಟ್ ಇದ್ರೆ, ಖಂಡಿತವಾಗಿಯೂ ನಾವಿಬ್ಬರು ಸೇರಿ ಚಿತ್ರದಲ್ಲಿ ನಟಿಸಲು ರೆಡಿ ಅಂತ ನಟ ಸುನೀಲ್ ಶೆಟ್ಟಿ ತಿಳಿಸಿದ್ದಾರೆ. 
 
'ಆತಿಯಾಗೆ ತುಂಬಾ ಆಫರ್‌ಗಳಿವೆ... ಆದ್ರೆ ಯಾವ ಚಿತ್ರಗಳಲ್ಲಿ ನಟಿಸಬೇಕು, ಯಾವದು ಆಕೆಗೆ ಮುಖ್ಯ ಎಂಬುದರ ಬಗ್ಗೆ ಆಕೆ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ತಿಳಿಸಿದ್ದಾರೆ.  ಅದಕ್ಕಾಗಿ ಅವಳು ಇನ್‌ಡಿಪೆಡೆಂಟ್ ಆಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸುನೀಲ್ ಶೆಟ್ಟಿ ತಿಳಿಸಿದ್ದಾರೆ. 

ನಿನ್ನೆ ಆತಿಯಾ ಶೆಟ್ಟಿ ಅರ್ಜೂನ್ ಕಪೂರ್ ಜತೆಗೆ ಕ್ಲಬ್ ನಲ್ಲಿ ಕಿಸ್ಸಿಂಗ್‌ನಲ್ಲಿ ತೊಡಗಿದ್ದು ಜನರ ಕಣ್ಣಿಗೆ ಬಿಂದಿತ್ತು. ನೈಟ್ ಕ್ಲಬ್‌ನಲ್ಲಿ ಓಪನ್ ಆಗಿ ಕಿಸ್ ಮಾಡುವುದರ ಮೂಲಕ ಜನರ ಕಣ್ಣಿಗೆ ಬಿದ್ದಿದ್ದು ಕಂಡು ಬಂದಿತ್ತು. ಇದಕ್ಕೂ ಮೊದಲು ಆತಿಯಾ ಹಾಗೂ ಅರ್ಜುನ್ ಕಪೂರ್ ಮಧ್ಯೆ ಇರುವ ರಿಲೇಶನ್‌ಷಿಪ್ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ ಜಿಂಟಾ ರಿಶಪ್ಶನ್ ಪಾರ್ಟಿ ವೇಳೆ ಮದುವೆ ಬಗ್ಗೆ ಅಧಿಕೃತವಾಗಿ ಹೇಳ್ತಾರಂತೆ ಸಲ್ಮಾನ್!