Select Your Language

Notifications

webdunia
webdunia
webdunia
webdunia

ಶಾಲೆಯನ್ನು ದತ್ತು ಪಡೆದ ಕಿಚ್ಚ ಸುದೀಪ್

ಶಾಲೆಯನ್ನು ದತ್ತು ಪಡೆದ ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 7 ಸೆಪ್ಟಂಬರ್ 2016 (10:29 IST)
ಸ್ಯಾಂಡಲ್‌ವುಡ್ ನಟ ಸುದೀಪ್ ತಮ್ಮ ಸೆ.2ಕ್ಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ರು.  ಈ ಹಿನ್ನೆಲೆಯಲ್ಲಿ ಸುದೀಪ್ ಅವರ ಬರ್ತಡೇ ಸ್ಪೆಷಲ್ ಆಗಿ ಆಚರಣೆ ಮಾಡಿದ್ದರಲ್ಲದೇ ಒಂದು ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ. ಕಳೆದ ಶುಕ್ರವಾರ ತಮ್ಮ 43ನೇ ಬರ್ತಡೇವನ್ನು ಸುದೀಪ್ ಸೆಲೆಬ್ರೆಟ್ ಮಾಡಿದ್ದರು. 

 
 ಹೆಬ್ಬುಲಿ ಹಾಗೂ ಮುಕುಂದ ಮುರಾರಿ ಚಿತ್ರಗಳ ಟೀಸರ್ ಹುಟ್ಟುಹಬ್ಬದ ದಿನದಂದು ಬಿಡುಗಡೆ ಕಂಡಿದ್ದವು.. ಸುದೀಪ್ ತಮ್ಮ ಬರ್ತಡೇ ದಿನದಂದು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದರು, ಇದೀಗ ಸುದೀಪ್ ಬರ್ತಡೇ ಸ್ಪೆಷಲ್ ಗಾಗಿ ಶಾಲೆಯನ್ನು ದತ್ತು ಪಡೆದಿದ್ದಾರೆ. 
 
ಸುದೀಪ್ ಉಪ್ಪಿ ಜತೆಗೆ ಮುಕುಂದ ಮುರಾರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಶಾಲೆಯನ್ನು ದತ್ತು ಪಡೆದಿರುವುದು ಅಭಿಮಾನಿಗಳಿಗೆ ಡಬಲ್ ಖುಷಿ ಎಂಬತಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಹೋರಾಟ: ಮುಂಗಾರು ಮಳೆ 2 ಚಿತ್ರ ರಿಲೀಸ್ ಇಲ್ಲ.. 10ಕ್ಕೆ ಚಿತ್ರ ಬಿಡುಗಡೆ