Webdunia - Bharat's app for daily news and videos

Install App

ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲರ ಕಣ್ಣುಕುಕ್ಕಿದ ಶ್ರೀದೇವಿ

Webdunia
ಸೋಮವಾರ, 30 ಜನವರಿ 2017 (14:32 IST)
ಅತಿ ಶೀಘ್ರದಲ್ಲೇ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ತನ್ನ ಇಬ್ಬರು ಪುತ್ರಿಯರ ಜತೆ ಶ್ರೀದೇವಿ ನಡೆದುಬರುತ್ತಿರುವುದನ್ನು ನೋಡಿದವರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ! ಇದರಲ್ಲೇನು ವಿಶೇಷ ಎಂದುಕೊಂಡಿರಾ? ಅಲ್ಲೇ ಇರೋದು ನೋಡಿ ಅಸಲಿ ವಿಷಯ!
 

ಶ್ರೀದೇವಿಯನ್ನು ನೋಡುತ್ತಿದ್ದರೆ ಇನ್ನೂ ಯುವ ಹೀರೋಯಿನ್‌ಗಳು ನಾಚುವಂತಿದ್ದಾರೆ. ಅವರ ಮಕ್ಕಳಿಗೆ ಅಮ್ಮನ ತರಹ ಕಾಣಿಸದೆ ಅಕ್ಕನಂತೆ ಕಾಣಿಸುತ್ತಾರೆ ಶ್ರೀದೇವಿ. ಇತ್ತೀಚೆಗೆ ಅವರು ಮುಂಬೈ ಏರ್‌ಪೋರ್ಟ್‌ನಲ್ಲಿ ಇಳಿದು ತನ್ನಿಬ್ಬರು ಪುತ್ರಿಯರ ಜತೆ ಹೆಜ್ಜೆ ಹಾಕುತ್ತಿದ್ದರೆ ಎಲ್ಲರ ಕಣ್ಣುಗಳು ಶ್ರೀದೇವಿ ಮೇಲೆಯೇ ನೆಟ್ಟಿದ್ದವು.
 
ತನ್ನ ಅಭಿನಯದ ಮತ್ತು ಅಂದಚೆಂದದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ಅಭಿನೇತ್ರಿ ಶ್ರೀದೇವಿ. ಸಾಕಷ್ಟು ಗ್ಯಾಪ್ ಬಳಿಕ ಇಂಗ್ಲಿಷ್-ವಿಂಗ್ಲಿಷ್ ಚಿತ್ರದ ಮೂಲಕ ರೀ ಎಂಟಿ ಕೊಟ್ಟಿದ್ದರು. ಅದಾದ ಬಳಿಕ ತಮಿಳಿನ ಪುಲಿ ಚಿತ್ರದಲ್ಲಿ ಅಭಿನಯಿಸಿದರು. ಈಗ ಮಾಮ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
 
ಶ್ರೀದೇವಿ ಪತಿ ಬೋನಿ ಕಪೂರ್ ನಿರ್ಮಿಸುತ್ತಿರುವ ಚಿತ್ರಕ್ಕೆ ರವಿ ಉದ್ಯಾವರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನವಾಜುದ್ದೀನ್ ಸಿದ್ಧಿಕಿ, ಅಕ್ಷಯ್ ಖನ್ನಾ, ಅಭಿಮನ್ಯು ಸಿಂಗ್ ಇತರರು ಪಾತ್ರವರ್ಗದಲಿದ್ದಾರೆ. ಶ್ರೀದೇವಿ ಹಿರಿಯ ಮಗಳು ಜಾಹ್ನವಿ ಕಪೂರ್ ಸಹ ಬೆಳ್ಳಿತೆರೆಗೆ ಅಡಿಯಿಡಲು ಸಿದ್ಧವಾಗುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಮುಂದಿನ ಸುದ್ದಿ
Show comments