Webdunia - Bharat's app for daily news and videos

Install App

ನೋಟು ಬದಲಾವಣೆ ಬೆಂಬಲಿಸಿ ಸೋನು ನಿಗಂ ಹಾಡು

Webdunia
ಗುರುವಾರ, 17 ನವೆಂಬರ್ 2016 (09:19 IST)
ಮುಂಬೈ: ಪ್ರಧಾನಿ ನರೇಂದ್ರ ಮೋದಿ 500,1000 ರೂ.ಗಳ ಹಳೇ ನೋಟು ನಿಷೇಧಿಸಿ ಹೊಸ ನೋಡು ಹೊರತರುವ ಯೋಜನೆ ಘೋಷಿಸಿದ ಮೇಲೆ ಹಲವು ಬಾಲಿವುಡ್ ಕಲಾವಿದರು ಬೆಂಬಲಿಸಿ ಮಾತನಾಡಿದ್ದರು. ಆದರೆ ಬಾಲಿವುಡ್ ಗಾಯಕ ಸೋನು ನಿಗಂ ಮಾತ್ರ ಮೋದಿ ನಡೆ ಬೆಂಬಲಿಸಿ ಹಾಡು ಹೊರತಂದಿದ್ದಾರೆ.

ಮಿಲಾಪ್ ಝವೇರಿ ಬರೆದು ನಿರ್ದೇಶಿಸಿರುವ ಎರಡು ನಿಮಿಷದ ಹಾಡನ್ನು ಸೋನು ಹಾಡಿದ್ದಾರೆ. ಪೇಪರ್ ಎಂದು ಈ ವಿಡಿಯೋ ಹಾಡಿಗೆ ಹೆಸರಿಡಲಾಗಿದೆ. ಕಾಗದ ತುಣುಕಿನ ಹಾಗಿರುವ ನೋಟುಗಳು ಹೇಗೆ ಪ್ರಾಮುಖ್ಯವಾಗುತ್ತದೆ ಮತ್ತು ದೇವರಿಗೆ ಸಮನಾಗುತ್ತದೆ ಎಂದು ಸೋನು ಇದರಲ್ಲಿ ಹೇಳುತ್ತಾರೆ.

ಕೆಲವು ಬಾಲಿವುಡ್ ನಟರು ನೋಟಿನೊಂದಿಗೆ ಸೆಲ್ಫಿ ತೆಗೆದು ಟ್ವೀಟ್ ಮಾಡಿದ್ದರೆ, ಸೋನು ಮತ್ತು ಅವರ ತಂಡ ಮಾತ್ರ ವಿಭಿನ್ನವಾಗಿ ನೋಟು ಬದಲಾವಣೆಯನ್ನು ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಕ್ಕ ಮೂವಿ ಹೇಗಿದೆ: ಫಸ್ಟ್ ಹಾಫ್ ನೋಡಿದ ಪ್ರೇಕ್ಷಕರು ಏನಂತಿದ್ದಾರೆ

ಆಂಕರ್ ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಫೋಟೋ ವೈರಲ್

ಸುಪ್ರೀಂಕೋರ್ಟ್ ಕೇಳಿದ ಅದೊಂದು ಪ್ರಶ್ನೆಗೆ ದರ್ಶನ್ ಆಂಡ್ ಗ್ಯಾಂಗ್ ಗೆ ನಡುಕ ಶುರು

ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಲು ಸಿಎಂಗೆ ಮನವಿ ಸಲ್ಲಿಸಿದ ಅನಿರುದ್ಧ ಜತ್ಕರ್

ಮಾದೇವ ಸಕ್ಸಸ್ ಖುಷಿಯಲ್ಲಿದ್ದ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments