Select Your Language

Notifications

webdunia
webdunia
webdunia
webdunia

ಸಲ್ಲು,ಅಕ್ಕಿ, ಅಜಯ್ ರಿಂದ ಆ್ಯಕ್ಷನ್ ಪಾತ್ರಗಳಲ್ಲಿ ಕಲಿಯುತ್ತಿದ್ದೇನೆ ಎಂದ ಸೋನಾಕ್ಷಿ

ಸಲ್ಲು,ಅಕ್ಕಿ, ಅಜಯ್ ರಿಂದ ಆ್ಯಕ್ಷನ್ ಪಾತ್ರಗಳಲ್ಲಿ ಕಲಿಯುತ್ತಿದ್ದೇನೆ ಎಂದ ಸೋನಾಕ್ಷಿ
ಮುಂಬೈ , ಮಂಗಳವಾರ, 5 ಜುಲೈ 2016 (10:43 IST)
ಸೋನಾಕ್ಷಿ ಸಿನ್ಹಾ ಆ್ಯಕ್ಷನ್ ಪಾತ್ರಗಳನ್ನು ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ಅವರಿಂದ ಕಲಿಯುತ್ತಿದ್ದೇನೆ ಎಂದಿದ್ದಾರೆ. ಮುಂಬರುವ ಚಿತ್ರ ಅಕಿರಾದಲ್ಲಿ ಆ್ಯಕ್ಷನ್ ಪಾತ್ರದಲ್ಲಿ ಮಿಂಚುತ್ತಿರುವ ಅವರು ಆ್ಯಕ್ಷನ್ ಪಾತ್ರಗಳನ್ನು ನೀವು ಎಲ್ಲಿಮದ ಕಲಿತ್ತಿದ್ದೀರಿ ಎಂದಿದ್ದಕ್ಕೆ ಈ ರೀತಿ ಉತ್ತರ ನೀಡಿದ್ದಾರೆ ಸೋನಾಕ್ಷಿ.. 
ಇನ್ನೂ ಸೋನಾಕ್ಷಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಜತೆಗೆ ನಟಿಸಿದ್ದರು. ಸೋನಾಕ್ಷಿಗೆ ಆ್ಯಕ್ಷನ್ ಪಾತ್ರಗಳನ್ನು ಇವರೆಲ್ಲರಿಂದ ಕಲಿತಿದ್ದಾರಂತೆ. 
 
ಇಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಈ ವೇಳೆ ಕೇಳಲಾದ ಪ್ರಶ್ನೆಗೆ ಸೋನಾಕ್ಷಿ ಈ ರೀತಿ ಉತ್ತರಿಸಿದರು. ನಿಮ್ಮ ಫೇವರಿಟ್ ಕೋ-ಸ್ಟಾರ್ ಯಾರು ಎಂದು ಕೇಳಿದ್ದಕ್ಕೆ ದಬ್ಬಾಂಗ್ ನಲ್ಲಿ ಶಾರೂಖ್, ರೌಡಿ ಚಿತ್ರದಲ್ಲಿ ಅಕ್ಷಯ್ ಹಾಗೂ ಸರ್ದಾರ್ ಚಿತ್ರದಲ್ಲಿ ಅಜಯ್ ಅಂತ ಉತ್ತರಿಸಿದರು. ಕಳೆದ ಐದು ವರ್ಷಗಳಿಂದ ನಾನು ಮೂವರ ಜತೆ ನಟಿಸುತ್ತಾ ಬಂದಿದ್ದೇನೆ. ಇವರಿಂದ ನಾನು ಬರೀ ಹೊಡೆ-ಬಡೆಯುವುದನ್ನು ಮಾತ್ರ ಕಲಿತಿದ್ದೇನೆ ಎಂದು ತಿಳಿಸಿದರು. 
 
ಅವರನ್ನು ನಾನು ಬಿಗ್ ಸ್ಕ್ರೀನ್ ಮೇಲೆ ಆ್ಯಕ್ಷನ್ ಪಾತ್ರಗಳಲ್ಲಿ ನೋಡಬಯಸುವೆ. ನನಗೆ ಆ್ಯಕ್ಷನ್ ಪಾತ್ರಗಳಂದ್ರೆ ತುಂಬಾ ಇಷ್ಟ.. ಆ್ಯಕ್ಷನ್ ಪಾತ್ರಗಳಲ್ಲಿ ನಟಿಸಿದ್ದೇನೆ ಎಂಬ ತೃಪ್ತಿ ನನಗಿದೆ. ಅದಕ್ಕಾಗಿ ಗ್ರೇಟ್‌ಫುಲ್ ಆಗಿದ್ದೇನೆ ಎಂದು ತಿಳಿಸಿದರು 
ಇನ್ನೂ ಸೋನಾಕ್ಷಿ ಆ್ಯಕ್ಷನ್ ಚಿತ್ರಗಳಾದ ಸಲ್ಮಾನ್ ಖಾನ್ ಜತೆಗೆ ದಬ್ಬಾಂಗ್, ಅಜಯ್ ಜತೆಗೆ ಸನ್ ಆಫ್ ಸರ್ದಾರ್ ಹಾಗೂ ಕೆಲ ಆ್ಯಕ್ಷನ್ ಚಿತ್ರಗಳಲ್ಲಿ ನಟಿಸಿರುವ ಸೋನಾಕ್ಷಿ ಅಕ್ಷಯ್ ಸೋನಾಕ್ಷಿಗೆ ಟಿಪ್ಸ್ ಕೂಡ ನೀಡಿದ್ದಾರಂತೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಗನಯಾತ್ರಿ ರಾಕೇಶ್ ಶರ್ಮಾ ಜೀವನಾಧರಿತ ಚಿತ್ರದಲ್ಲಿ ಅಮಿರ್ ಖಾನ್ ?