Select Your Language

Notifications

webdunia
webdunia
webdunia
webdunia

ಶೋಭಿತಾ ಧೂಳಿಪಾಳ ಮತ್ತೊಂದು ಖತರ್ನಾಕ್ ಚಿತ್ರ

ಶೋಭಿತಾ ಧೂಳಿಪಾಳ ಮತ್ತೊಂದು ಖತರ್ನಾಕ್ ಚಿತ್ರ
Mumbai , ಸೋಮವಾರ, 6 ಫೆಬ್ರವರಿ 2017 (12:50 IST)
ಈಕೆ ಮೊದಲೇ ಕಿಂಗ್‍ಫಿಶರ್ ಕ್ಯಾಲೆಂಡರ್ ಬೆಡಗಿ. ಮದ್ಯದ ದೊರೆ ವಿಜಯ್ ಮಲ್ಯ ಪ್ರತಿವರ್ಷ ಹೊರತರುವ ಕಿಂಗ್ ಫಿಶರ್ ಕ್ಯಾಲೆಂಡರ್‌ನಲ್ಲಿ ಹಲವಾರು ಬೆಡಗಿಯರು ತಮ್ಮ ದೇಹದ ಚೆಲುವನ್ನು ಪ್ರದರ್ಶಿಸಿ ಖ್ಯಾತಿಯ ಉತ್ತುಂಗಕ್ಕೇರಿದವರು. 
 
ಅವರಲ್ಲಿ ಈ ಶೋಭಿತಾ ಧೂಳಿಪಾಳ ಸಹ ಒಬ್ಬರು. 2013ರಲ್ಲಿ ಮಿಸ್ ಅರ್ಥ್ ಇಂಡಿಯಾ ಕೀರ್ತಿಗೂ ಭಾಜನರಾಗಿದ್ದಾರೆ. ಮಾಡೆಲಿಂಗ್ ಬಿಟ್ಟರೆ ಬಾಲಿವುಡ್ ಚಿತ್ರಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾಳೆ ಈ ಶೋಭಿತಾ.
 
ಆಗಾಗ ಹಾಟ್ ಫೋಟೋಗಳನ್ನು ಬಿಡುಗಡೆ ಮಾಡುವುದರಲ್ಲಿ ಶೋಭಿತಾ ಅವರದು ಒಂದು ಕೈ ಮೇಲೆ ಎಂದು ಹೇಳಬಹುದು. ಬಿಕಿನಿ, ಟೂಪೀಸ್, ಸ್ವಿಮ್ ಸೂಟ್ ಅದು ಯಾವುದೇ ಆಗಿರಲಿ ಪಡ್ಡೆಗಳು ಮಾತ್ರ ಖೆಡ್ಡಕ್ಕೆ ಬೀಳುವಂತಿರುತ್ತವೆ. ಇಲ್ಲಿದೆ ನೋಡಿ ಮತ್ತೊಂದು ಫೋಟೋ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ಹೊಸ ಚಿತ್ರ ಅಂಜನಿಪುತ್ರ