Webdunia - Bharat's app for daily news and videos

Install App

ಸಿದ್ದಾರ್ಥ್ ಮಲ್ಹೋತ್ರಾ, ತಾರಾ ಸುತಾರಿಯಾ ಲವ್ವಿ ಡವ್ವಿ!?

Webdunia
ಶುಕ್ರವಾರ, 15 ಮಾರ್ಚ್ 2019 (15:45 IST)
ಕರಣ್ ಜೋಹರ್ ಅವರ ಇತ್ತೀಚಿನ ಸಂಚಿಕೆಯೊಂದರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಟೈಗರ್ ಶ್ರಾಫ್, ಅನನ್ಯಾ ಪಾಂಡೆ ಮತ್ತು ತಾರಾ ಸುತಾರಿಯಾ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾರಾ ಸುತಾರಿಯಾ ತಮಗೆ ಹಿಂದಿನ ಸ್ಟುಡೆಂಟ್ ಆಫ್ ದಿ ಇಯರ್‌ನ ನಾಯಕನಾದ ಸಿದ್ಧಾರ್ಥ್ ಮೇಲೆ ಕ್ರಷ್ ಇರುವುದಾಗಿ ಒಪ್ಪಿಕೊಂಡಿರುವುದು ಜನರಲ್ಲಿ ಅವರ ಲಿಂಕ್-ಅಪ್ ಕುರಿತು ಇನ್ನಷ್ಟು ಕುತೂಹಲವನ್ನು ಮೂಡಿಸಿದೆ.
ತಾರಾ ಸುತಾರಿಯಾ ಸ್ಟುಡೆಂಟ್ ಆಫ್ ದಿ ಇಯರ್ 2 ರ ಮೂಲಕ ಟೈಗರ್ ಶ್ರಾಫ್ ಮತ್ತು ಅನನ್ಯಾ ಪಾಂಡೆ ಜೊತೆ ಬಾಲಿವುಡ್‌ನಲ್ಲಿ ತಮ್ಮ ಚೊಚ್ಚಲ ಚಿತ್ರವನ್ನು ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಸಿದ್ದಾರ್ಥ ಸಹ ನಾಯಕ ನಟನಾಗಿ ತಮ್ಮ ನಟನೆಯ ಆರಂಭವನ್ನು ಕರಣ್ ಜೋಹರ್ ಅವರ ಸ್ಟುಡೆಂಟ್ ಆಫ್ ದಿ ಇಯರ್ ನಲ್ಲಿ ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇತ್ತೀಚಿನ ವರದಿಯ ಪ್ರಕಾರ ಇಬ್ಬರೂ ಪರಸ್ಪರ ಡೇಟ್ ಮಾಡುತ್ತಿದ್ದು ಇಬ್ಬರೂ ಒಟ್ಟಿಗೆ ಸಮಯವನ್ನು ಕಳೆದಿರುವುದು ತಿಳಿದುಬಂದಿದೆ.
 
ಇಬ್ಬರ ನಡುವಿನ ಸಂಬಂಧದ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಬರುತ್ತಿವೆ ಆದರೆ ಆವಾಗಿನಿಂದ ಇಬ್ಬರು ಎಲ್ಲಿಯೂ ಒಟ್ಟಿಗೆ ಕಂಡುಬಂದಿಲ್ಲ. ಸಿದ್ದಾರ್ಥ್ ಮತ್ತು ತಾರಾ ವೋರ್ಲಿಯಲ್ಲಿರುವ ಆಟ್ರಿಯಾ ಮಾಲ್‍ನಲ್ಲಿ ಮೂವಿ ಡೇಟ್‌ಗೆ ಬಂದಿದ್ದು ತಿಳಿದುಬಂದಿದೆ. ಅವರು ಬಹುಶಃ ಇತ್ತೀಚಿಗೆ ಬಿಡುಗಡೆಯಾದ ಅಮಿತಾಭ್ ಬಚ್ಚನ್ ಮತ್ತು ತಾಪಸಿ ಪನ್ನು ಅವರ ಚಿತ್ರ ಬದ್ಲಾವನ್ನು ವೀಕ್ಷಿಸಿರಬಹುದು ಎಂದು ಅಂದಾಜಿಸಲಾಗಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments