Select Your Language

Notifications

webdunia
webdunia
webdunia
webdunia

ನಾಸುರುದ್ದೀನ್ ಶಾ ಕಿರುಚಿತ್ರದಲ್ಲಿ ಮತ್ತೆ ಕಮ್ ಬ್ಯಾಕ್ ಆದ ನಟಿ ಶ್ವೇತಾ ಬಸು

ನಾಸುರುದ್ದೀನ್ ಶಾ ಕಿರುಚಿತ್ರದಲ್ಲಿ ಮತ್ತೆ ಕಮ್ ಬ್ಯಾಕ್ ಆದ ನಟಿ ಶ್ವೇತಾ ಬಸು
ಮುಂಬೈ , ಬುಧವಾರ, 20 ಜುಲೈ 2016 (19:16 IST)
ಶ್ವೇತಾ ಪ್ರಸಾದ ಬಸು ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಅದು ನಾಸುರುದ್ದೀನ್ ಶಾ ನಿರ್ಮಿಸುತ್ತಿರುವ ಕಿರುಚಿತ್ರದ ಮೂಲಕ 
'ಕೆಫೆ ನೈಟ್' ಕಿರುಚಿತ್ರದಲ್ಲಿ ಶ್ವೇತಾ ಬಸು ನಟಿಸುತ್ತಿದ್ದಾರೆ. ಶ್ವೇತಾ ಬಸು ಅವರಿಗೆ ನಾಸುರುದ್ದೀನ್ ಸೆಕೆಂಡ್ ಚಾನ್ಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

 
ಇನ್ನೂ ಈ ಕಿರುಚಿತ್ರದಲ್ಲಿ ನಾಸುರುದ್ದೀನ್ ಶಾ ಜತೆಗೆ ಶ್ವೇತಾ ನಟಿಸುತ್ತಿದ್ದಾರೆ. ಕಿರು ಚಿತ್ರವು ಸಾಮಾನ್ಯ ಜೀವನದಲ್ಲಿ ಲವ್ ಹಾಗೂ ಲೈಫ್ ಬಗ್ಗೆ ಬಿಂಬಿಸಲಿದೆ. 
 
ಕೆಲವು ಬಾರಿ ಅದೆಷ್ಟೇ ಕಷ್ಟ ಪಟ್ಟರು ಸಹಿತ ಪ್ರಚಾರ ಸಿಕ್ಕೊಲ್ಲ ನಟಿಯರಿಗೆ.. ಆದರೆ ಕಾನೂನು ಬಾಹಿರ ಕೆಲ್ಸಾ ಮಾಡಿದಾಗ ಸಿಗುವ ಪಾಪ್ಯುಲಾರಿಟಿ ಎಂಥ ಅಪಾಯ ತರಬಲ್ಲದ್ದು. ಅದೇ ರೀತಿ  ನಟಿ ಶ್ವೇತಾ ಬಸು ಆಗಿತ್ತು, ಶ್ವೇತ ಬಸು ದಕ್ಷಿಣ ಭಾರತದಲ್ಲಿ ಲೆಕ್ಕ ಹಾಕುವಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಸಹ ತನ್ನ ಇಲ್ಲೀಗಲ್ ಕೆಲಸದಿಂದ ಹೆಚ್ಚು ಜನರ ಗಮನ  ಸೆಳೆದಿದ್ದರು. 
 
11  ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಈ ನಟಿಗೆ ನನ್ನ ಮುಂದಿನ ಚಿತ್ರದಲ್ಲಿ ಅವಕಾಶಗಳು ದೊರೆಯುತ್ತಿವೆ.
ಟಾಲಿವುಡ್ ,ಬಾಲಿವುಡ್‌ನಲ್ಲೂ ಶ್ವೇತಾ ಬಸು ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

'ಎ ಫೈಯಿಂಗ್ ಜಾಟ್' ಚಿತ್ರ ವೀಕ್ಷಿಸಲು ಕಾಯುತ್ತಿದ್ದಾರೆ ಹೃತಿಕ್ ರೋಷನ್