Webdunia - Bharat's app for daily news and videos

Install App

ನಟಿ ಶ್ರುತಿ ಹಾಸನ್‌ಗೆ ನಿದ್ದೆ ಇಲ್ಲದಂತೆ ಮಾಡುತ್ತಿರುವ ಗೆಳೆಯ

Webdunia
ಬುಧವಾರ, 11 ಜನವರಿ 2017 (11:13 IST)
ಬೆಳ್ಳಿಪರದೆಗೆ ಕಮಲ್ ಹಾಸನ್ ಪುತ್ರಿ ಎಂದು ಪರಿಚಯವಾದರೂ ತನ್ನದೇ ಆದಂತಹ ಛಾಪು ಮೂಡಿಸಿದ ಬೆಡಗಿ ಶ್ರುತಿ ಹಾಸನ್. ಸಾಲುಸಾಲು ಚಿತ್ರಗಳಲ್ಲಿ ಬಿಜಿಯಾಗಿರುವ ಶ್ರುತಿಗೆ ಇದ್ದಕ್ಕಿಂದ್ದಂತೆ ಸಮಸ್ಯೆಯೊಂದು ಎದುರಾಗಿದೆ. ಆಕೆಯ ಹಳೆ ಗೆಳೆಯನೊಬ್ಬ ಹಗಲು, ರಾತ್ರಿ ನಿದ್ದೆ ಬಾರದಂತೆ ಮಾಡುತ್ತಿದ್ದಾನಂತೆ.
 
ಶ್ರುತಿಗೆ ಇಷ್ಟೆಲ್ಲಾ ಹಿಂಸೆ ಕೊಡುತ್ತಿರುವವರು ಯಾರಿರಬಹುದು  ಎಂದು ಊಹಿಸಿಕೊಳ್ಳುತ್ತಿದ್ದೀರಾ? ಗಾಬರಿ ಬೀಳುವಂತದ್ದೇನಿಲ್ಲ! ಆ ಸ್ನೇಹಿತನ ಹೆಸರು ಜೆಟ್‍ಲ್ಯಾಗ್. ಶ್ರುತಿ ಹಾಸನ್ ಯಾವಾಗ ವಿಮಾನದಲ್ಲಿ ಪ್ರಯಾಣಿಸಿದರೂ ಜೆಟ್‌ಲ್ಯಾಗ್ ಸಮಸ್ಯೆಯಿಂದ ನರಳುತ್ತಾರಂತೆ.
 
ಮೊನ್ನೆಯವರೆಗೂ ಈ ನೋವು ಸ್ವಲ್ಪ ಕಡಿಮೆಯಾಗಿದೆ ಎಂದುಕೊಂಡರೆ ಈಗ ನಿದ್ದೆ ಇಲ್ಲದಂತೆ ಮಾಡುತ್ತಿದೆ ಎಂದು ಟ್ವಿಟ್ಟರ್‌ನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಶ್ರುತಿ ಹಾಸನ್ ಟಾಲಿವುಡ್ ಹೀರೋ ಪವನ್ ಕಲ್ಯಾನ್ ಜತೆಗೆ ಕಾಟಮರಾಯುಡು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments