Webdunia - Bharat's app for daily news and videos

Install App

ಎರಡನೇ ಮದುವೆಯಾಗಿದ್ದಾರಂತೆ ನಟ ದುನಿಯಾ ವಿಜಯ್

Webdunia
ಸೋಮವಾರ, 4 ಜುಲೈ 2016 (09:28 IST)
ನಟ ದುನಿಯಾ ವಿಜಿ ಅಭಿಮಾನಿಗಳಿಗೆ ಭರ್ಜರಿ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ. ಹಾಗಂತಾ ನೀವೇನಾದ್ರು ದುನಿಯಾ ವಿಜಯ್ ಅವರು ಹೊಸ ಸಿನಿಮಾವನ್ನೇನಾದ್ರು ಮಾಡುತ್ತಿದ್ದಾರಾ ಅಂತಾ ಯೋಜನೆ ಮಾಡುತ್ತಿದ್ರೆ. ನಿಮ್ಮ ಯೋಚನೆ ತಪ್ಪು. ಅಂದ್ಹಾಗೆ ದುನಿಯಾ ವಿಜಯ್ ಸಿನಿಮಾ ಮಾಡುತ್ತಿಲ್ಲ. ಬೇರೆಯದ್ದೇ ಸುದ್ದಿಯೊಂದನ್ನು ನೀಡಿದ್ದಾರೆ.

ಅಂದ್ಹಾಗೆ ದುನಿಯಾ ವಿಜಯ್ ಅವರು ಎರಡನೇ ವಿವಾಹವಾಗಿದ್ದಾರೆ ಅನ್ನೋ ಸುದ್ದಿ ಇದೀಗ ಬಹಿರಂಗವಾಗಿದೆ. ಇನ್ನು ದುನಿಯಾ ವಿಜಯ್ ಅವರನ್ನು ಯಾರನ್ನು ವಿವಾಹವಾಗಿದ್ದಾರೆ ಅಂದ್ರೆ ನೀವೆಲ್ಲಾ ಶಾಕ್ ಆಗ್ತೀರಾ. ನಟಿ ಕೀರ್ತಿ ಗೌಡ ಅವರನ್ನು ದುನಿಯಾ ವಿಜಯ್ ಅವರು ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದಾರೆ ಅನ್ನೋದು ಈಗ ಗೊತ್ತಾಗಿದೆ.ಇನ್ನು ಇಬ್ಬರ ಪ್ರೀತಿಯ ಪ್ರತೀಕವಾಗಿ ಗಂಡು ಮಗು ಜನನವಾಗಿದೆ. ಸದ್ಯದಲ್ಲೇ ಮಗುವಿಗೆ ದಂಪತಿ ನಾಮಕರಣ ಮಾಡಲಿದ್ದಾರೆ.ಇನ್ನು ಅಚ್ಚರಿಯ ವಿಚಾರ ಅಂದ್ರೆ ವಿಜಯ್ ಅವರ ಮೊದಲನೇ ಪತ್ನಿ ನಾಗರತ್ನ ಅವರ ಒಪ್ಪಿಗೆ ಪಡೆದೇ ನಟಿ ಕೀರ್ತಿ ಗೌಡರವರನ್ನು ದುನಿಯಾ ವಿಜಯ್ ಕೈ ಹಿಡಿದಿದ್ದಾರಂತೆ. ಮದುವೆಗೆ ಮೂವರು ಮಕ್ಕಳಾದ ಮೋನಿಕಾ, ಮೋನಿಷಾ ಹಾಗೂ ಸಾಮ್ರಾಟ್ ಕೂಡ ಒಪ್ಪಿಗೆ ಕೊಟ್ಟಿದ್ದರಂತೆ.
 
ಸದ್ಯ ವಿಜಯ್ ಅವರು ಎರಡನೇ ವಿವಾಹವಾಗಿರುವ ವಿಚಾರ ಅಭಿಮಾನಿಗಳಿಗೆ ಒಂದು ಕಡೆ ಶಾಕ್ ನೀಡಿದ್ರೆ, ಇದು ನಿಜಾನಾ ಇಲ್ಲಾ ಗಾಸಿಪ್ ಸುದ್ದಿ ಇರಬೇಕೋ ಅನ್ನೋ ಗೊಂದಲದಲ್ಲಿದ್ದಾರೆ.ಆದ್ರೆ ಇದು ಎಷ್ಟರಮಟ್ಟಿಗೆ ನಿಜ ಅನ್ನೋದಕ್ಕೆ ದುನಿಯಾ ವಿಜಯ್ ಅವರೇ ಉತ್ತರ ನೀಡಬೇಕಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments