Webdunia - Bharat's app for daily news and videos

Install App

ಶಿಲ್ಪಾ ಶೆಟ್ಟಿ ಇನ್ನೊಮ್ಮೆ ಸೆಕ್ಸಿ ಸೆಕ್ಸಿ ಯೋಗ ವಿಡಿಯೋ

Webdunia
ಸೋಮವಾರ, 5 ಡಿಸೆಂಬರ್ 2016 (13:54 IST)
ಯುವ ಜನತೆಯಲ್ಲಿ ಯೋಗಾಸದ ಬಗ್ಗೆ ಆಸಕ್ತಿ ಬೆಳೆಸಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಗಾ ತರಗತಿಗಳನ್ನು ನಡೆಸುತ್ತಿದ್ದಾರೆ. ಆಗಾಗ ಯೋಗಾ ವಿಡಿಯೋಗಳನ್ನೂ ಬಿಡುಗಡೆ ಮಾಡುತ್ತಿರುವುದು ಗೊತ್ತೇ ಇದೆ.
 
ಈ ಹಿಂದೆ ಯೋಗಾವನ್ನು ಜನಪ್ರಿಯಗೊಳಿಸಲು ಒಂದು ವಿಡಿಯೋ ರಿಲೀಸ್ ಮಾಡಿದ್ದರು. ಆಗ ಅದು ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಚಿತ್ರರಂಗಕ್ಕೆ ಅಡಿಯಿಟ್ಟಾಗ ಹೇಗಿದ್ದರೋ ಈಗಲೂ ಅವರ ದೇಹ ಸಪೂರವಾಗಿಯೇ ಇದೆ. ಮದುವೆಯಾಗಿ ಮಗುವಾದರೂ ಅವರ ಫಿಟ್‌ನೆಸ್ ಮಾತ್ರ ಹಾಗೆ ಇದೆ. ಇದಕ್ಕೆಲ್ಲಾ ಯೋಗಾನೇ ಕಾರಣ ಅಂತಾರೆ.
 
ಇತ್ತೀಚೆಗೆ ಸಂಸ್ಥೆಯೊಂದು ಶಿಲ್ಪಾ ಶೆಟ್ಟಿಗೆ ಭಾರಿ ಆಫರ್ ಕೊಟ್ಟಿದೆ. ಹೊಸ ಯೋಗಾಸನಗಳ ವಿಡಿಯೋ ಮಾಡುತ್ತಿದ್ದೇವೆಂದೂ, ಮಾರ್ಕೆಟ್‌ಗೆ ಆ ವಿಡಿಯೋ ಡಿವಿಡಿ ಬಿಡುಗಡೆ ಮಾಡುತ್ತಿದ್ದೇವೆ. ಅದಕ್ಕಾಗಿ ಕೆಲಸ ಮಾಡಬೇಕೆಂದು ಕೋರಿದ್ದರು. ಶಿಲ್ಪಾ ಶೆಟ್ಟಿಗೆ ಇದೇನು ಹೊಸದಲ್ಲ. ಎಸ್ ಎಂದರು. ತನ್ನ ಜೊತೆಗೆ ತಂಗಿ ಶಮಿತಾ ಶೆಟ್ಟಿ ಕೈಲೂ ಯೋಗಾಸನ ಮಾಡಿಸಿದ್ದಾರೆ. 
 
ಈ ಬಾರಿಯ ಯೋಗಾ ವಿಡಿಯೋ ವಿಶೇಷ ಎಂದರೆ ಮಾಡರ್ನ್ ಯೋಗಾ ಆಸನಗಳು. ಬರುವ ವರ್ಷದ ಮೊದಲರ್ಧದಲ್ಲಿ ಈ ವಿಡಿಯೋ ಡಿವಿಡಿ ಲಭ್ಯವಾಗಲಿದೆಯಂತೆ. ಪ್ರಪಂಚದಾದ್ಯಂತ ಮಾರ್ಕೆಟಿಂಗ್ ಮಾಡ್ತಾರಂತೆ ಆ ವಿಡಿಯೋ ಡಿವಿಡಿಯನ್ನ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments