ಒಂದು ವರ್ಷದಿಂದ ಮಹಾಭಾರತ ಓದುತ್ತಿದ್ದಾರಂತೆ ಶಾರುಖ್ ಖಾನ್!

Webdunia
ಮಂಗಳವಾರ, 27 ಜೂನ್ 2017 (09:54 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಕಳೆದ ಒಂದೂವರೆ ವರ್ಷದಿಂದ ಮಹಾಭಾರತ ಓದುತ್ತಿದ್ದಾರಂತೆ! ಹಿಂದೂಗಳ ಈ ಪುರಾಣ ಕತೆಯೆಂದರೆ ಶಾರುಖ್ ಗೆ ಅಚ್ಚುಮೆಚ್ಚಂತೆ.

 
ಅವಕಾಶ ಕೂಡಿ ಬಂದರೆ ಮಹಾಭಾರತದ ಯಾವುದಾದರೂ ಕತೆಯೊಂದನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಬೇಕು ಎನ್ನುವ ಇರಾದೆಯೂ ಅವರಿಗಿದೆಯಂತೆ. ಅದಲ್ಲದೆ ಅವರಿಗೆ ಇದರಲ್ಲಿ ಬರುವ ಕತೆಗಳೆಂದರೆ ಪಂಚ ಪ್ರಾಣವಂತೆ ಅದೇ ಕಾರಣಕ್ಕೆ ಸೀರಿಯಸ್ ಆಗಿ ಕೂತುಕೊಂಡು ಮಹಾಭಾರತ ಓದುತ್ತಿದ್ದೇನೆ ಎಂದಿದ್ದಾರೆ ಶಾರುಖ್.

ಅಷ್ಟೇ ಅಲ್ಲದೆ, ತಮ್ಮ ಪುಟಾಣಿ ಪುತ್ರ ಅಬ್ ರಾಂಗೂ ಮಹಾಭಾರತ ಕತೆಗಳನ್ನು ಬಹಳ ಇಂಟರೆಸ್ಟಿಂಗ್ ಆಗಿ ಹೇಳುತ್ತಾರಂತೆ ಶಾರುಖ್. ಅದರಂತೇ ಇಸ್ಲಾಂ ಧರ್ಮದಲ್ಲಿರುವ ಕತೆಗಳನ್ನೂ ಮಗನಿಗೆ ಹೇಳುತ್ತೇನೆ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಪ್ರೀತಿಸಬೇಕು ಎನ್ನುವುದೇ ನನ್ನ ತತ್ವ ಎಂದು ಶಾರುಖ್ ಮುಂಬೈನಲ್ಲಿ ನಡೆದ ಈದ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮುಂದಿನ ಸುದ್ದಿ
Show comments