Webdunia - Bharat's app for daily news and videos

Install App

ಇಂದಿಗೆ 11 ವರ್ಷ ಪೊರೈಸಿದ 'ಪಹೇಲಿ' ಚಿತ್ರ

Webdunia
ಶುಕ್ರವಾರ, 24 ಜೂನ್ 2016 (16:45 IST)
ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಹಾಗೂ ರಾಣಿ ಮುಖರ್ಜಿ ಅಭಿನಯದ 'ಪಹೇಲಿ' ಚಿತ್ರಕ್ಕೆ ಇಂದು 11 ವರ್ಷಗಳನ್ನು ಪೊರೈಸಿದ ಸಂಭ್ರಮ.. ಶಾರೂಖ್ ಹಾಗೂ ರಾಣಿ ಮುಖರ್ಜಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದ ಪಹೇಲಿ ಚಿತ್ರರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 

ಈ ಬಗ್ಗೆ ಟ್ವಿಟಿರ್‌ನಲ್ಲಿ ರೆಡ್ ಚಿಲ್ಲೀಸ್ ಎಂಟನೈಮೆಂಟ್ ಫ್ಯಾನ್ಸ್‌ಗಳಿಗೆ ಶೇರ್ ಮಾಡಿದೆ. 'ಪಹೇಲಿ' ಚಿತ್ರವನ್ನು ಅಮೋಲ್ ಪಾಲೇಕರ್ ನಿರ್ದೇಶನ ಮಾಡಿದ್ದರು. ಅಲ್ಲದೇ ಈ ಚಿತ್ರದಲ್ಲಿ ಅಮಿತಾಬ್ ಬಟ್ಟನ್ ಕೂಡ ನಟಿಸಿದ್ದರು. ಹೆಣ್ಣುಮಕ್ಕಳ ಮದುವೆ ಕಥೆ ಆಧಾರಿತ ಚಿತ್ರ ಇದಾಗಿತ್ತು. 
 
'ರಾಜಾ ಕಿ ಆಯೆಗಿ ಬರಾತ್' ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಕಾಲಿಟ್ಟ ರಾಣಿ ನಂತರ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಅಮೀರಖಾನ್ ಅವರ ಮಹತ್ವಾಕಾಂಕ್ಷೆಯ 'ಮಂಗಲಪಾಂಡೆ'ನಲ್ಲಿ ಮನೋಜ್ಞ ಅಭಿನಯ ನೀಡಿದ ರಾಣಿ,

'ಬಂಟಿ ಔರ್ ಬಬ್ಲಿ' ಮತ್ತು 'ಗುಲಾಮ್' 'ಚಲ್ತೆ ಚಲ್ತೆ' 'ಪಹೇಲಿ' 'ಕುಚ್ ಕುಚ್ ಹೋತಾ ಹೈ' ನಂತಹ ಕಮರ್ಷಿಯಲ್ ಚಿತ್ರಗಳನ್ನು ನೀಡಿ ನಿರ್ಮಾಪಕರ ಬೊಕ್ಕಸವನ್ನು ಬಲಿಷ್ಠಗೊಳಿಸಿದ್ದಾರೆ. ಇನ್ನೂ ಶಾರೂಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಯಿಸ್ ಚಿತ್ರ ಮುಂದಿನ ವರ್ಷದಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments