Select Your Language

Notifications

webdunia
webdunia
webdunia
webdunia

'ವಜಾ ತುಮ್ ಹೋ' ಚಿತ್ರದಲ್ಲಿ ಸನ್ಹಾ ಖಾನ್

'ವಜಾ ತುಮ್ ಹೋ' ಚಿತ್ರದಲ್ಲಿ ಸನ್ಹಾ ಖಾನ್
ಮುಂಬೈ , ಮಂಗಳವಾರ, 3 ಮೇ 2016 (17:06 IST)
ಸನ್ಹಾ ಖಾನ್ ಬಿಗ್ ಬಾಸ್, ಜೈ ಹೋ ಚಿತ್ರಗಳಲ್ಲಿ ನಟಿಸಿದ ಹಿರೋಯಿನ್.. ಭೂಷಣಕುಮಾರ್ ಮುಂದಿನ ಚಿತ್ರ 'ವಜಾ ತುಮ್ ಹೋ ' ಚಿತ್ರದಲ್ಲಿ ಸನ್ಹಾ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ನಿರ್ದೇಶನ ಮಾಡಲಿದ್ದಾರೆ ವಿಶಾಲ್ ಪಾಂಡೆ...

ಅಂದಹಾಗೆ ಸನ್ಹಾ ನಾಲ್ಕು ಜನ ನಟರ ಜತೆ ನಟಿಸುತ್ತಿರುವುದು ವಿಶೇಷ...  ನಿರ್ದೇಶಕರನ್ನು ಮೊದಲ ದಿನ ಭೇಟಿ ಮಾಡಿದ್ದ ಸನ್ಹಾ ಖಾನ್ , ಆ ಚಿತ್ರಕ್ಕೆ ಸನ್ಹಾ ತಕ್ಕ ನಟಿ ಎಂದು ನಿರ್ದೇಶಕರಿಗೆ ಅನ್ನಿಸಿತಂತೆ. 
 
ಅವರು ಪಾತ್ರಕ್ಕೆ ತಕ್ಕ ನಟಿ ಎಂದು ನಿರ್ಧರಿಸಲಾಗಿತ್ತು... ವಜಾ ತುಮ್ ಹೋ ಚಿತ್ರದಲ್ಲಿ ಸನ್ಹಾ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸನ್ಹಾ ಅವರ ಕ್ಯೂಟ್ ಅವತಾರ ಎಲ್ಲರನ್ನು ಮೋಡಿ ಮಾಡಲಿದೆ.. ಅಲ್ಲದೇ ಸನ್ಹಾ ಇದಕ್ಕಾಗಿ ಡಯೆಟ್ ಹಾಗೂ ಬೋಲ್ಡ್ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 
ಈ ಚಿತ್ರ ಸಸ್ಪೆನ್ಸ್ ಥ್ರೀಲ್ಲರ್ ಮೂವೀ ಎಂದು ಹೇಳಲಾಗ್ತಿದೆ... ಚಿತ್ರದ ಕಥೆ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆಯಂತೆ.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಲ್ ಟ್ರೇನ್‌ನಲ್ಲಿ ಪ್ರಯಾಣ ಬೆಳೆಸಿದ ವಿದ್ಯಾ ಬಾಲನ್