Webdunia - Bharat's app for daily news and videos

Install App

ಆ್ಯಕ್ಟಿಂಗ್‌ನಿಂದ ಬ್ರೇಕ್ ತಗೆದುಕೊಳ್ತಾರಾ ಸಮಂತಾ ಪ್ರಭು?

Webdunia
ಸೋಮವಾರ, 9 ಮೇ 2016 (11:23 IST)
ತಮಿಳು ಹಾಗೂ ತೆಲಗು ಚಿತ್ರಗಳಲ್ಲಿ ನಟಿಸಿರುವ ಸಮಂತಾ ಪ್ರಭು ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.. ಕಳೆದ ಒಂದು ವರ್ಷದಲ್ಲಿ ಅವರು ಇದುವರೆಗೂ 6 ಚಿತ್ರಗಳಲ್ಲಿ ನಟಿಸಿದ್ದಾರೆ.ಹಲವು ಸೌತ್ ಇಂಡಿಯನ್ ಹಿರೋಗಳ ಜತೆಗೆ ನಟಿಸಿದ್ದಾಳೆ ಸಮಂತಾ.. ಆದ್ರೆ ಸಮಂತಾ ಆ್ಯಕ್ಟಿಂಗ್‌ನಿಂದ ದೂರ ಉಳಿಯುತ್ತಾರಾ? ಎಂದು ಹೇಳಲಾಗ್ತಿದೆ. 
ಇನ್ನೂ 24 ಚಿತ್ರದಲ್ಲೂ ನಟಿಸಿದ್ದಾಳೆ ಸಮಂತಾ.. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಹಿಟ್ ಕಾಣುತ್ತಿದೆ. ಇನ್ನೂ ಮತ್ತೊಂದು ಚಿತ್ರದಲ್ಲಿ ಸಮಂತಾ ವಿಜಯ್ ಜತೆಗೂ ರೊಮ್ಯಾನ್ಸ್ ಮಾಡಿದ್ದಾರೆ. ಆದರೆ ಸದ್ಯದ ಮಾಹಿತಿ ಪ್ರಕಾರ ಸಮಂತಾ ಹೊಸ ಚಿತ್ರಗಳಿಗೆ ಸಹಿ ಹಾಕುತ್ತಿಲ್ವಂತೆ... 
 
ಕೆಲ ದಿನಗಳಿಂದ ಸಮಂತಾಗೆ ಟೈಮ್ ಸಿಕ್ತಿಲ್ವಂತೆ.. ಫ್ಯಾಮಿಲಿ, ಫ್ರೆಂಡ್ಸ್ ಜತೆಗೆ ಆಕೆ ಕಾಲ ಕಳೆಯಲು ಸಮಯ ವಿಲ್ಲವಂತೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗ್ತಿದೆ.ಇನ್ನೂ ಸಮಂತಾ ಬ್ರಹ್ಮೋತ್ಸವಂ ಚಿತ್ರದಲ್ಲಿ ಮಹೇಶ್ ಬಾಬು ಜತೆಗೆ ನಟಿಸಿದ್ದಾಳೆ ..ಬ್ರಹ್ಮೋತ್ಸವಂ ಚಿತ್ರ ಮೇ 20 ರಂದು ಸ್ಕ್ರೀನ್ ಮೇಲೆ ಬರಲು ಸಜ್ಜಾಗಿದೆ. 

ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ ಬ್ರಹ್ಮೋತ್ಸವಂನಲ್ಲಿ ಮಹೇಶ್ ಬಾಬು ಜೊತೆ ಸಮಂತ, ಕಾಜಲ್ ಕಾಣಿಸಿಕೊಂಡಿದ್ದಾರೆ. ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿರೋದ್ರಿಂದ ಮಹೇಶ್ ಬಾಬು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಮತ್ತೊಂದು ಎಂಟರ್ ಟೈನ್ ಸಿನಿಮಾ ನೋಡೋದಕ್ಕೆ ಕಾತರದಿಂದ ಕಾಯ್ತಿದ್ದಾರೆ. 
 
ಇನ್ನೂ ಸಮಂತಾ ಧನುಷ್ ಅಭಿನಯದ ಚಿತ್ರಕ್ಕೂ ಸಹಿ ಹಾಕಿದ್ದಾರಂತೆ.. ಈ ಚಿತ್ರ 2017ರಲ್ಲಿ ತೆರೆ ಕಾಣಲಿದೆ.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments